ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗಂಗಾಧರಪ್ಪ ಅಭೂತಪೂರ್ವ ಗೆಲುವು
ವಿಜಯ ದರ್ಪಣ ನ್ಯೂಸ್…. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗಂಗಾಧರಪ್ಪ ಅಭೂತಪೂರ್ವ ಗೆಲುವು ದೇವನಹಳ್ಳಿ , ಡಿಸೆಂಬರ್ 04: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಜಿಲ್ಲಾ ಖಜಾಂಚಿ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಪಿ .ಗಂಗಾಧರಪ್ಪ 49 ಮತಗಳು, ಜಿಲ್ಲಾ ಖಜಾಂಚಿಯಾಗಿ ಉಮಾಶಂಕರ್ ಎಂ.53 ಮತಗಳು ರಾಜ್ಯಪರಿಷತ್ ಸದಸ್ಯರಾಗಿ ನಾರಾಯಣಗೌಡ 50 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ ಎಂದು…