ಮುಂಬರುವ ಜಿ ಪಂ, ತಾ ಪಂ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ ಸ್ಥಾನಗಳನ್ನು ಗೆಲ್ಲುತ್ತೇವೆ : ಯುವ ನಾಯಕ ಎಚ್.ಆರ್.ಸಂದೀಪ್ ರೆಡ್ಡಿ
ವಿಜಯ ದರ್ಪಣ ನ್ಯೂಸ್…. ಮುಂಬರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಒಂದು ಸೀಟ್ ಗೆಲ್ಲಲು ಬಿಡಲ್ಲ : ಯುವ ನಾಯಕ ಎಚ್.ಆರ್.ಸಂದೀಪ್ ರೆಡ್ಡಿ .. ಶಿಡ್ಲಘಟ್ಟ : ನಮ್ಮ ತಾತನವರಾದ ದಿವಂಗತ ಮಾಜಿ ಶಾಸಕ ಎಸ್. ಮುನಿಶಾಮಪ್ಪ ಅವರು ಕಟ್ಟಿ ಬೆಳೆಸಿರುವ ಜೆಡಿಎಸ್ ಪಕ್ಷಕ್ಕೆ ನಾನು ಬೆಂಬಲ ನೀಡುತ್ತೇನೆ, ಶಿಡ್ಲಘಟ್ಟ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಶಾಸಕ ರವಿ ಅಣ್ಣ ಅವರ ಪರವಾಗಿ ನಿಂತು ಕೆಲಸ ಮಾಡುವ ಮೂಲಕ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಶ್ರಮಿಸುವೆ…
