ಜನರ ಜೀವನ ಉತ್ತಮವಾಗಲೆಂದು ಪ್ರತಿಯೊಬ್ಬರೂ ಕೂಡ ಸಾಧನೆಯ ಪಥದಲ್ಲಿ ಸಾಗಬೇಕು
ವಿಜಯ ದರ್ಪಣ ನ್ಯೂಸ್… ಜನರ ಜೀವನ ಉತ್ತಮವಾಗಲೆಂದು ಪ್ರತಿಯೊಬ್ಬರೂ ಕೂಡ ಸಾಧನೆಯ ಪಥದಲ್ಲಿ ಸಾಗಬೇಕು ಶಿಡ್ಲಘಟ್ಟ : ಉತ್ತಮ ಸಮಾಜದ ನಿರ್ಮಾಣವನ್ನು ಗುರಿಯನ್ನಾಗಿಸಿಕೊಂಡು ಮುಂದಿನ ಪೀಳಿಗೆಯ ಜನರ ಜೀವನ ಉತ್ತಮವಾಗಲೆಂದು ಪ್ರತಿಯೊಬ್ಬರೂ ಕೂಡ ಸಾಧನೆಯ ಪಥದಲ್ಲಿ ಸಾಗಬೇಕು ಎಂದು ಉಡುಪಿ ಜಿಲ್ಲೆ ಸಾಲಿಗ್ರಾಮದ ವಿವೇಕ ಜಾಗೃತ ಬಳಗದ ಆರ್ತ ಸೇವಕ ಡಿ.ಎಸ್.ಯಶ್ವಂತ್ ತಿಳಿಸಿದರು. ಶಿಡ್ಲಘಟ್ಟ ನಗರದ ಬಿಜೆಪಿ ಕಚೇರಿಯ ಸೇವಾಸೌಧ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ್ ಪಾಕ, ವಿವೇಕ ಜಾಗೃತ ಬಳಗ ಹಾಗು ಆರ್‌ಸಿಜಿ ಫೌಂಡೇಷನ್…
