ಪಹಣಿಯಲ್ಲಿ “ಕೆಐಎಡಿಬಿ ಗೆ ಭೂಸ್ವಾಧೀನ” ಎಂಬುದನ್ನು ತೆಗೆದು ಹಾಕಲು ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ-2 ಆದೇಶ
ವಿಜಯ ದರ್ಪಣ ನ್ಯೂಸ್…. ಪಹಣಿಯಲ್ಲಿ “ಕೆಐಎಡಿಬಿ ಗೆ ಭೂಸ್ವಾಧೀನ” ಎಂಬುದನ್ನು ತೆಗೆದು ಹಾಕಲು ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ-2 ಆದೇಶ ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯ 2,823 ಎಕರೆ ಪ್ರದೇಶವನ್ನು ಕೆಐಎಡಿಬಿ ಗೆ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿ ಸೂಚನೆ ಹೊರಡಿಸಿದ್ದು ಕೆಲವು ಪಹಣಿಗಳ ಕಲಂ 11ರಲ್ಲಿ “ಕೆಐಎಡಿಬಿ ಗೆ ಭೂಸ್ವಾಧೀನ” ಎಂಬುದನ್ನು ತೆಗೆದುಹಾಕಿ ಮೂಲ ಖಾತೆದಾರರ ಹೆಸರು ನಮೂದಿಸುವಂತೆ ತಹಶೀಲ್ದಾರ್ ಗೆ ಆದೇಶಿಸಿದ್ದಾರೆ. ಹಾಗೆಯೇ, ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟ ಜಮೀನುಗಳ ಖಾತೆದಾರರು…
