ನಮ್ಮ ನಾಯಕರು ಮತ್ತು ಉಗ್ರ ಧರ್ಮ ಹಾಗು ರಾಷ್ಟ್ರೀಯವಾದ…..
ವಿಜಯ ದರ್ಪಣ ನ್ಯೂಸ್… ನಮ್ಮ ನಾಯಕರು ಮತ್ತು ಉಗ್ರ ಧರ್ಮ ಹಾಗು ರಾಷ್ಟ್ರೀಯವಾದ….. ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು….. ತಾವೇ ಸೃಷ್ಟಿಸಿಕೊಂಡ, ನಾವೇ ಭ್ರಮಿಸಿಕೊಂಡ ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು…….. ಕಟೌಟ್ ಕಟ್ಟಿಸಿಕೊಂಡು ನಾಯಕರಾಗುವರಣ್ಣ………, ಟಿವಿ – ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ನಾಯಕರಾಗುವರಣ್ಣ…………, ಬೀದಿಗಳಲ್ಲಿ ಪೋಸ್ಟರ್ – ಬ್ಯಾನರ್ ಹಾಕಿ ನಾಯಕರಾಗುವರಣ್ಣ…….., ದುಡ್ಡು ಚೆಲ್ಲಿ ಜನ ಸೇರಿಸಿ ನಾಯಕರಾಗುವರಣ್ಣ…………, ಜಾತಿ ಹೆಸರಲ್ಲಿ ಜನ ಸೇರಿಸಿ ನಾಯಕರಾಗುವರಣ್ಣ…………., ಧರ್ಮದ ಮತ್ತೇರಿಸಿ ನಾಯಕರಾಗುವರಣ್ಣ…………., ಭಾಷೆಯನ್ನು ದುರುಪಯೋಗ ಮಾಡಿಕೊಂಡೂ … Read more
