ಮಾರಿಕೊಂಡವರು…. ನಾವು – ನೀವು – ಅವರು….
ವಿಜಯ ದರ್ಪಣ ನ್ಯೂಸ್… ಮಾರಿಕೊಂಡವರು…. ನಾವು – ನೀವು – ಅವರು…. ಸತ್ಯ ಹೇಳಬೇಕಾ, ಸುಳ್ಳು ಹೇಳಬೇಕಾ ಎಂಬ ಕನವರಿಕೆಯ ಸುತ್ತ……. ತೆಲುಗಿನ ಕೆ ವಿಶ್ವನಾಥ್ ಎಂಬ ಖ್ಯಾತ ನಿರ್ದೇಶಕರು ನಿರ್ದೇಶಸಿದ ಸ್ವಾತಿಮುತ್ಯಂ ಎಂಬ ಸಿನಿಮಾದಲ್ಲಿ ಒಂದು ದೃಶ್ಯವಿದೆ. ಆ ಚಿತ್ರದ ನಾಯಕನಟ ಸ್ವಲ್ಪ ಪೆದ್ದು, ಮುಗ್ಧ. ಆತನನ್ನು ಒಂದು ಮಗುವಿನ ವಿಧವೆ ತಾಯಿ ನೋಡಿಕೊಳ್ಳುತ್ತಿರುತ್ತಾರೆ. ಆಕೆಗೆ ಒಂದು ಪುಟ್ಟ ಗಂಡು ಮಗು ಇರುತ್ತದೆ. ಆಕೆಯೇ ಆ ಚಿತ್ರದ ನಾಯಕ ನಟಿ ಸಹ…… ಒಂದು ದೃಶ್ಯದಲ್ಲಿ ಪೆದ್ದು … Read more





