ರಾಷ್ಟ್ರೀಯ ಜಂತು ಹುಳು ನಿವಾರಣ ದಿನಾಚರಣೆ: ಸಚಿವ ಮುನಿಯಪ್ಪ ಅವರಿಂದ ಐಇಸಿ ಪೋಸ್ಟರ್ ಬಿಡುಗಡೆ
ವಿಜಯ ದರ್ಪಣ ನ್ಯೂಸ್… ರಾಷ್ಟ್ರೀಯ ಜಂತು ಹುಳು ನಿವಾರಣ ದಿನಾಚರಣೆ: ಸಚಿವ ಮುನಿಯಪ್ಪ ಅವರಿಂದ ಐಇಸಿ ಪೋಸ್ಟರ್ ಬಿಡುಗಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆ. 08: ಜಂತು ಹುಳು ನಿವಾರಣ ಮಾತ್ರೆಗಳು ಸೇವಿಸುವುದರಿಂದ ರಕ್ತ ಹೀನತೆ, ಅಪೌಷ್ಟಿಕತೆ, ಸುಸ್ತಾಗುವಿಕೆ ತಡೆಗಟ್ಟುವ ಶಕ್ತಿ ಅಡಗಿದೆ. 01 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಈ ಮಾತ್ರೆ ಸೇವಿಸಿ, ಆರೋಗ್ಯ ವೃದ್ದಿಸಿಕೊಳ್ಳಬೇಕು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಕರೆ ನೀಡಿದರು. … Read more





