ಡೇಟಾ ಸೆಂಟರ್ ಭೂಸ್ವಾಧೀನಕ್ಕೆ ವಿರೋಧ
ವಿಜಯ ದರ್ಪಣ ನ್ಯೂಸ್……. ಡೇಟಾ ಸೆಂಟರ್ ಭೂಸ್ವಾಧೀನಕ್ಕೆ ವಿರೋಧ ದೊಡ್ಡಬಳ್ಳಾಪುರ, ಸೆ.27-ತಾಲ್ಲೂಕಿನ ದೊಡ್ಡಬೆಳವಂಗಲ ಸೇರಿದಂತೆ ಸುತ್ತಲಿನ ಐದು ಗ್ರಾಮಗಳ ವ್ಯಾಪ್ತಿಯಲ್ಲಿ ಡೇಟಾ ಸೆಂಟರ್ ಸ್ಥಾಪನೆಗಾಗಿ 2,100 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆ ಭೂಸ್ವಾಧೀನ ವಿರೋಧಿಸಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಜಾ ಸೇವಾ ಆಂದೋಲನ ನಡೆಯುತ್ತಿದ್ದ ಸ್ಥಳಕ್ಕೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ರೈತರನ್ನು ಉಪವಿಭಾಗಾಧಿಕಾರಿ ಟಿ.ಆರ್.ಮಂಜುನಾಥ್ ಹಾಗೂ ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ ಭೇಟಿ ಮಾಡಿ, ಭೂಸ್ವಾಧೀನದಿಂದ ಎದುರಾಗುವ ಸಮಸ್ಯೆಗಳ ಕುರಿತು ರೈತರ ಅಹವಾಲು … Read more





