ನೈಜ ಅಭಿವೃದ್ಧಿ ಮತ್ತು ಪೌರ ಕಾರ್ಮಿಕರ ದಿನ……..
ವಿಜಯ ದರ್ಪಣ ನ್ಯೂಸ್…. ನೈಜ ಅಭಿವೃದ್ಧಿ ಮತ್ತು ಪೌರ ಕಾರ್ಮಿಕರ ದಿನ…….. ಒಂದು ಸಣ್ಣ ಕುತೂಹಲಕ್ಕಾಗಿ ನಿಮ್ಮ ಮುಂದೆ ಕನಸಿನ ರಾಷ್ಟ್ರಗಳ ಪಟ್ಟಿ……… ವಿಶ್ವದಲ್ಲಿ ಸುಮಾರು 200 ದೇಶಗಳಿವೆ. ಅತ್ಯಂತ ಕಡುಬಡತನದ, ಅತ್ಯಂತ ಹೆಚ್ಚು ಹಿಂಸೆಯ, ಅತ್ಯಂತ ಹೆಚ್ಚು ಭ್ರಷ್ಟಾಚಾರದ, ಅತ್ಯಂತ ಹೆಚ್ಚು ಧಾರ್ಮಿಕ ಅಂಧತ್ವದ, ಅತ್ಯಂತ ಹೆಚ್ಚು ಅಸಮಾನತೆಯ, ಅತ್ಯಂತ ಹೆಚ್ಚು ಗುಲಾಮಿತನದ, ಅತ್ಯಂತ ಮಲಿನ ವಾತಾವರಣದ ದೇಶಗಳ ಜೊತೆಗೆ ಅತ್ಯಂತ ಶ್ರೀಮಂತ, ಅತ್ಯಂತ ಪ್ರಾಮಾಣಿಕತೆಯ, ಅತ್ಯಂತ ಸುರಕ್ಷತೆಯ, ಅತ್ಯಂತ ಸ್ವತಂತ್ರದ, ಅತ್ಯಂತ ಶುದ್ಧ ಪರಿಸರದ … Read more





