ನಂದಿನಿ ಲೇಔಟ್ ನಲ್ಲಿ 25 ನೇ ವರ್ಷದ ನವರಾತ್ರಿ ನಂದಿನಿ ಉತ್ಸವ 2026 ಶಾಸಕ ಗೋಪಾಲಯ್ಯ ಚಾಲನೆ.
ವಿಜಯ ದರ್ಪಣ ನ್ಯೂಸ್……. ನಂದಿನಿ ಲೇಔಟ್ ನಲ್ಲಿ 25 ನೇ ವರ್ಷದ ನವರಾತ್ರಿ ನಂದಿನಿ ಉತ್ಸವ 2026 ಶಾಸಕ ಗೋಪಾಲಯ್ಯ ಚಾಲನೆ. ಮಹಾಲಕ್ಷ್ಮೀ ಲೇಔಟ್ ಬೆಂಗಳೂರು : ನಂದಿನಿ ಲೇಔಟ್ ನಲ್ಲಿ 25ನೇ ವರ್ಷದ ಈ ನವರಾತ್ರಿ ನಂದಿನಿ ಉತ್ಸವಕ್ಕೆ ಸ್ಥಳೀಯ ಜನಪ್ರಿಯ ಶಾಸಕರು ಮಾಜಿ ಸಚಿವ ಕೆ ಗೋಪಾಲಯ್ಯ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿ ಧೃವಂತ್, ಮತ್ತು ಜ್ಯೂನಿಯರ್ ಉಪೇಂದ್ರ ಪಾಲ್ಗೊಂಡು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. … Read more





