ಕಾಗೆಯೊಂದು……
ವಿಜಯ ದರ್ಪಣ ನ್ಯೂಸ್…. ಕಾಗೆಯೊಂದು…… ಸಮಯ ರಾತ್ರಿ 9:00 ಗಂಟೆ. ನಮ್ಮ ಮನೆಯಲ್ಲಿ ಎಲ್ಲರೂ ಮಲಗುವ ಸಮಯ. ನಾನು ಅಪ್ಪನ ಜೊತೆ ಹಾಸಿಗೆಯ ಮೇಲೆ ಮಲಗಿದ್ದೇನೆ. ಅಪ್ಪನ ಎದೆಯ ಮೇಲೆ ತಲೆ ಹಾಕಿ ಇವತ್ತಿನ ಕಥೆ ಏನಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದೇನೆ. ಅಪ್ಪ ದಿನವೂ ನನಗೆ ಒಂದೊಂದು ನೀತಿ ಕಥೆಯನ್ನು ಹೇಳುತ್ತಾರೆ. ಕಥೆ ಕೇಳುತ್ತಾ ಹಾಗೇ ನಿದ್ದೆ ಮಾಡುತ್ತೇನೆ. ಆದರೆ ಅಪ್ಪ ಇವತ್ತು ಇನ್ನೂ ಕಥೆ ಹೇಳಿಲ್ಲ. ನನಗೆ ನಿದ್ರೆಯೂ ಬರುತ್ತಿಲ್ಲ. ಅಪ್ಪ ಏನೋ ಬೇಸರದಲ್ಲಿದ್ದಂತೆ ಕಾಣುತ್ತಿತ್ತು. … Read more





