ಎಮ್ಮೆ, ಹಸು, ದನ, ಕುರಿ, ಮೇಕೆ ಕಾಯುತ್ತಾ….
ವಿಜಯ ದರ್ಪಣ ನ್ಯೂಸ್…… ಶ್ರಮದಾನ – 8 ********* ಎಮ್ಮೆ, ಹಸು, ದನ, ಕುರಿ, ಮೇಕೆ ಕಾಯುತ್ತಾ……. ಶ್ರಮದಾನ ಪರಿಕಲ್ಪನೆಯ ಎಂಟನೆಯ ಉದ್ಯೋಗವಾಗಿ ದಿನಾಂಕ 25/10/2026ರ ಭಾನುವಾರ ಬೆಳಗ್ಗೆ ಮನೆಯಿಂದ ಹೊರಟು ಬಸ್ಸಿನಲ್ಲಿ ತುಮಕೂರು ಜಿಲ್ಲೆಯ ತುಮಕೂರು ಗ್ರಾಮಾಂತರ ತಾಲ್ಲೂಕಿನ ದಾಬಸ್ಪೇಟೆಯ ಬಳಿ ಇಳಿದೆನು. ಮೊದಲೇ ನಿಗದಿಯಾದಂತೆ ನನ್ನ ಆತ್ಮೀಯ ಮಿತ್ರರು, ಹಿತೈಷಿಗಳು, ಸಮಾನ ಮನಸ್ಕರು ಆದ ಹೊನ್ನುಡಿಕೆ ಬಳಿಯ ಗೊಲ್ಲರಹಟ್ಟಿಯ ಹತ್ತಿರದ ಚೋಳಂಬಳ್ಳಿಯ ಶ್ರೀ ಮುದ್ದಯ್ಯನವರು ತಮ್ಮ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದರು. ಇಬ್ಬರೂ ದಾಬಸ್ಪೇಟೆಯ … Read more





