ಆಯುಧ ಪೂಜೆ ಕಾಯಕದ ಕೈಗಳಿಗೆ ಕಾವ್ಯದ ಕಿರೀಟ

ವಿಜಯ ದರ್ಪಣ ನ್ಯೂಸ್….. ಆಯುಧ ಪೂಜೆ ಕಾಯಕದ ಕೈಗಳಿಗೆ ಕಾವ್ಯದ ಕಿರೀಟ ಶರದೃತುವಿನ ಶುಭೋದಯದಿ ಶಾರದೆಯ ನಗೆ ಅರಳಿದೆ ನವರಾತ್ರಿಯ ನವವೈಭವದಿ ನಾಡಿನ ಮನೆ ಬೆಳಗಿದೆ ತಳಿರು ತೋರಣ ಹೂವಿನ ಹಾರ ದೀಪದ ದಿವ್ಯ ಜ್ಯೋತಿ ಆಯುಧ ಪೂಜೆಯ ಪಾವನ ಹೊತ್ತಲಿ ಮಿಂದೆದ್ದಿದೆ ಭಕ್ತಿಪ್ರೀತಿ ದುರ್ಗೆಯ ದಿವ್ಯಶಕ್ತಿಯ ಮಹಿಮೆಯಲಿ ದುಷ್ಟತನಕೆ ಸೋಲು ಧರ್ಮದ ದಾರಿಯಲಿ ನಡೆದವರಿಗೆ ವಿಜಯದ ಹೂವಿನ ಮಾಲೆ ಮಹಿಷಾಸುರ ಮರ್ದಿನಿಯ ಶೌರ್ಯವು ಸಾರುವುದು ಸತ್ಯದ ಸಾರ ಅಧರ್ಮವನು ಅಳಿಸಿ ಧರ್ಮವನು ಎತ್ತಿಹಿಡಿಯುವುದೇ ಹಬ್ಬದ ಹಾರ … Read more

ಹದಿನಾರು ಗ್ರಾಮದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ 

ವಿಜಯ ದರ್ಪಣ ನ್ಯೂಸ್….. ಹದಿನಾರು ಗ್ರಾಮದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ  ತಾಂಡವಪುರ ಅಕ್ಟೋಬರ್ 19 ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕ ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹದಿನಾರು ಗ್ರಾಮದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.ಶಿಬಿರದಲ್ಲಿ ಮಹಿಳೆಯರು ಹೆಚ್ಚಾಗಿ ಬಂದು ವೈದ್ಯರಲ್ಲಿ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುತ್ತಿರುವುದು ಕಂಡುಬಂದಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಮಂಜೇಗೌಡರವರು ಮಾತನಾಡುತ್ತಾ … Read more

ಶಾಸಕ ಶರತ್ ಬಚ್ಚೇಗೌಡರ ಸಮ್ಮುಖದಲ್ಲಿ ಮಲಿಯಪ್ಪನಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ

ವಿಜಯ ದರ್ಪಣ ನ್ಯೂಸ್….. ಶಾಸಕ ಶರತ್ ಬಚ್ಚೇಗೌಡರ ಸಮ್ಮುಖದಲ್ಲಿ ಮಲಿಯಪ್ಪನಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ  ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಶಿವನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಿಯಪ್ಪನಹಳ್ಳಿ ಗ್ರಾಮದ ಸುಮಾರು ನೂರಕ್ಕೂ ಅಧಿಕ ಮಂದಿ ಶಾಸಕ ಶರತ್ ಬಚ್ಚೇಗೌಡರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಗ್ರಾಮದ ಪಂಚಾಯಿತಿ ಸದಸ್ಯ ಮುನಿರತ್ನಪ್ಪ ಅವರ ನೇತೃತ್ವದ ಎಲ್ಲಾ ಮುಖಂಡರು ಹಾಗೂ ಯುವ ಸಮೂಹ ಶಾಸಕ ಶರತ್ … Read more

ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಆಯುಧ ಪೂಜೆ, ಪೌರಕಾರ್ಮಿಕರಿಗೆ ಸಿಹಿ ಹಾಗೂ ಸಮವಸ್ತ್ರ ವಿತರಣೆ

ವಿಜಯ ದರ್ಪಣ ನ್ಯೂಸ್….. ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಆಯುಧ ಪೂಜೆ, ಪೌರಕಾರ್ಮಿಕರಿಗೆ ಸಿಹಿ ಹಾಗೂ ಸಮವಸ್ತ್ರ ವಿತರಣೆ  ತಾವರೆಕೆರೆ: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಆಯುಧ ಪೂಜೆ ಹಾಗೂ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿಗಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕಚೇರಿಯ ಸಾಮಗ್ರಿಗಳು ಹಾಗೂ ಪಂಚಾಯಿತಿಗೆ ಸಂಬಂಧಿಸಿದ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪೌರಕಾರ್ಮಿಕರಿಗೆ ಸಿಹಿ ವಿತರಿಸಿ, … Read more

ಅಕ್ಟೋಬರ್ 22ರಂದು ಸಂಗೀತ ನೃತ್ಯವೈಭವ -2026

ವಿಜಯ ದರ್ಪಣ ನ್ಯೂಸ್….. ಅಕ್ಟೋಬರ್ 22ರಂದು ಸಂಗೀತ ನೃತ್ಯವೈಭವ -2026 ರಾಮನಗರ : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ರಾಮನಗರದ ನ್ಯೂ ಎಕ್ಸ್ ಫರ್ಟ್ ಕಾಲೇಜು ಸಹಯೋಗದಲ್ಲಿ 22ನೇ ಅಕ್ಟೋಬರ್ 2026ರಂದು ಬೆಳಗ್ಗೆ 10.30ಕ್ಕೆ ಸಂಗೀತ ನೃತ್ಯವೈಭವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಸಾಲುಮರದ ನಿಂಗಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ … Read more

ನಿವೃತ್ತ ಶಿಕ್ಷಕ ಚಂದ್ರಶೇಖರ ಮನೆಯಲ್ಲಿ ದುರ್ಗಾಷ್ಟಮಿ ಪೂಜಾ 

ವಿಜಯ ದರ್ಪಣ ನ್ಯೂಸ್…… ನಿವೃತ್ತ ಶಿಕ್ಷಕ ಚಂದ್ರಶೇಖರ ಮನೆಯಲ್ಲಿ ದುರ್ಗಾಷ್ಟಮಿ ಪೂಜಾ  ವಿಜಯಪುರ, ದೇವನಹಳ್ಳಿ ತಾಲ್ಲೂಕು: ಸುಮಾರು 35 ವರ್ಷಗಳ ಕಾಲದಿಂದ ದುರ್ಗಾಷ್ಟಮಿ ಪೂಜೆಯನ್ನು ನಮ್ಮ ಮನೆಯಲ್ಲಿ ಸಾಂಕೇತಿಕವಾಗಿ ಆಚರಿಸುತ್ತಿದ್ದು, ನಮ್ಮ ಕುಟುಂಬಕ್ಕೆ ಬಂದ ಕಷ್ಟ ಕಾರ್ಪಣ್ಯಗಳು ದೂರವಾಗಿ ಸುಖಿಯ ಜೀವನವನ್ನು ನಡೆಸುತ್ತಿದ್ದೇವೆ ಇಂದು ತಿಳಿಯಪಡಿಸುತ್ತಾ ಚಿ.ಮಾ ಸುಧಾಕರ್ ರವರ ಆಶಯದಂತೆ ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ ಆಚರಿಸಲಾಗುತ್ತಿದೆ ಎಂದು ಕೆ.ಎಚ್ ಚಂದ್ರಶೇಖರ್ ತಿಳಿಸಿದರು. ವಿಜಯಪುರ ಪಟ್ಟಣದ ಬಸವೇಶ್ವರ ನಗರದಲ್ಲಿ ವಾಸವಾಗಿರುವ ನಿವೃತ್ತ ಶಿಕ್ಷಕರಾದ ಕೆ ಎಚ್ … Read more

ಹಳ್ಳಿಕಾರ್ ತಳಿ ಜಾತಿಯ ಹೋರಿಗಳನ್ನು ಬೆಳೆಸಿ ಉಳಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕು ರೈತ ಸಂಘದ ಮುಖಂಡ ಹೊಸಕೋಟೆ ಬಸವರಾಜು

ವಿಜಯ ದರ್ಪಣ ನ್ಯೂಸ್…. ಹಳ್ಳಿಕಾರ್ ತಳಿ ಜಾತಿಯ ಹೋರಿಗಳನ್ನು ಬೆಳೆಸಿ ಉಳಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕು ರೈತ ಸಂಘದ ಮುಖಂಡ ಹೊಸಕೋಟೆ ಬಸವರಾಜು ತಾಂಡವಪುರ ಅಕ್ಟೋಬರ್ 18 ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದಸರಾ ಕಾರ್ಯಕ್ರಮದಲ್ಲಿ ಎಲ್ಲಾ ರೀತಿಯ ವೈವಿಧ್ಯಮಯ ರೀತಿಯಲ್ಲಿ ನಾಡ ಕುಸ್ತಿ ಯುವ ಸಂಭ್ರಮ ಯುವ ದಸರಾ ಸೇರಿದಂತೆ ನಮ್ಮ ನಾಡಿನ ಸಂಸ್ಕೃತಿ ಬಿಂಬಿಸುವಂತಹ ಆಟೋಟಗಳನ್ನು ಹಮ್ಮಿಕೊಂಡು ಜನರ ಗಮನ ಸೆಳೆಯುತ್ತಿರುವ ಸರಿ … Read more

ಶಕ್ತಿ ಮಠದಲ್ಲಿ ಲೋಕಾರ್ಪಣೆಗೊಂಡ ಯುವಕವಿ ಲಿಖಿತ್ ಹೊನ್ನಾಪುರ ಅವರ ಏಳನೇ ಕೃತಿ ‘ಶ್ರೀ ಶಕ್ತಿ ಮಠ ಶ್ರೀ ಚೌಡೇಶ್ವರಿ ಚರಿತಾಮೃತ’

ವಿಜಯ ದರ್ಪಣ ನ್ಯೂಸ್….. ಶಕ್ತಿ ಮಠದಲ್ಲಿ ಲೋಕಾರ್ಪಣೆಗೊಂಡ ಯುವಕವಿ ಲಿಖಿತ್ ಹೊನ್ನಾಪುರ ಅವರ ಏಳನೇ ಕೃತಿ ‘ಶ್ರೀ ಶಕ್ತಿ ಮಠ ಶ್ರೀ ಚೌಡೇಶ್ವರಿ ಚರಿತಾಮೃತ’ ಹೊಸಕೊಪ್ಪಲು, ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ :ಯುವಕವಿ ಲಿಖಿತ್ ಹೊನ್ನಾಪುರ ವಿರಚಿತ ಏಳನೇ ಕೃತಿ *‘ಶ್ರೀ ಶಕ್ತಿ ಮಠ ಶ್ರೀ ಚೌಡೇಶ್ವರಿ ಚರಿತಾಮೃತ’* ದಿವ್ಯ ಗ್ರಂಥವು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊಸಕೊಪ್ಪಲಿನ ಶಕ್ತಿ ಮಠದಲ್ಲಿ ಭಕ್ತಿಭಾವ ಹಾಗೂ ಧಾರ್ಮಿಕ ವಾತಾವರಣದ ನಡುವೆ ಲೋಕಾರ್ಪಣೆಗೊಂಡಿತು. ಗ್ರಂಥವನ್ನು ಜಗನ್ಮಾತೆ ಶ್ರೀ ಚೌಡೇಶ್ವರಿ ಅಮ್ಮನವರ … Read more

ಪ್ರತಿ ಮನೆ ಮೇಲೆ ಕನ್ನಡ ಬಾವುಟ ಹಾರಲಿ

ವಿಜಯ ದರ್ಪಣ ನ್ಯೂಸ್….. ಪ್ರತಿ ಮನೆ ಮೇಲೆ ಕನ್ನಡ ಬಾವುಟ ಹಾರಲಿ ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅ.18: ನಗರದ ಪ್ರತಿಯೊಂದು ಮನೆಯ ಮೇಲೂ ಕನ್ನಡದ ಬಾವುಟ ಹಾರಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಬೇಕು. ಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಸಾಹಿತಿಗಳು, ಬರಹಗಾರರು ಹಾಗೂ ಕವಿಗಳ ಪರಿಚಯ ಮಾಡಿಕೊಡುವ ಪುಸ್ತಕಗಳನ್ನು ಈ ಬಾರಿಯ ರಾಜ್ಯೋತ್ಸವದ ಸಂದರ್ಭದಲ್ಲಿ ವಿತರಿಸಬೇಕು ಎಂದು ನಾಡು- ನುಡಿ ಚಿಂತಕರು ಒತ್ತಾಯಿಸಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ … Read more

ಆಶಾ ಕಾರ್ಯಕರ್ತೆಯರ ಕನಿಷ್ಠ ಗೌರವಧನ ₹15 ಸಾವಿರಕ್ಕೆ ಹೆಚ್ಚಿಸಲು ಆಗ್ರಹ

ವಿಜಯ ದರ್ಪಣ ನ್ಯೂಸ್….. ಆಶಾ ಕಾರ್ಯಕರ್ತೆಯರ ಕನಿಷ್ಠ ಗೌರವಧನ ₹15 ಸಾವಿರಕ್ಕೆ ಹೆಚ್ಚಿಸಲು ಆಗ್ರಹ ಚಿಕ್ಕಮಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಕನಿಷ್ಠ ಗೌರವಧನವನ್ನು ₹10 ಸಾವಿರದಿಂದ ₹15 ಸಾವಿರಕ್ಕೆ ಹೆಚ್ಚಿಸಬೇಕು. ಅವರ ಸೇವೆಗೆ ತಕ್ಕ ಗೌರವ, ಆರ್ಥಿಕ ಭದ್ರತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ವಿಧಾನಮಂಡಲದಲ್ಲಿ ಧ್ವನಿ ಎತ್ತಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಭರವಸೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಮತ್ತು ಕಳೆದ 25 ವರ್ಷಗಳಿಂದ ಮುಖ್ಯಮಂತ್ರಿಯಾಗಿ, … Read more