ದಸರಾ ಬಂತು ಪ್ರವಾಸಿಗರು ಬರಲಿಲ್ಲ ಕೊಡಗಿನ ವ್ಯಾಪಾರಸ್ಥರ ಬದುಕಿಗೆ ಬಿದ್ದ ಹೊಡೆತಕ್ಕೆ ಹೊಣೆಗಾರರು ಯಾರು !
ವಿಜಯ ದರ್ಪಣ ನ್ಯೂಸ್…. ದಸರಾ ಬಂತು ಪ್ರವಾಸಿಗರು ಬರಲಿಲ್ಲ ಕೊಡಗಿನ ವ್ಯಾಪಾರಸ್ಥರ ಬದುಕಿಗೆ ಬಿದ್ದ ಹೊಡೆತಕ್ಕೆ ಹೊಣೆಗಾರರು ಯಾರು ! ಮಡಿಕೇರಿ–ಕುಶಾಲನಗರದ ವ್ಯಾಪಾರ ವಲಯದಲ್ಲಿ ಆತಂಕ ಪ್ರವಾಸೋದ್ಯಮದ ವೈಫಲ್ಯವೇ ಆಡಳಿತಾತ್ಮಕ ಲೋಪವೇ ರಾಜಕೀಯ ವೈಷಮ್ಯವೇ? ಸರ್ಕಾರ ಉತ್ತರಿಸಲಿ: ಕೊಡಗು ಜನ ಅಭಿವೃದ್ಧಿ ಸಮಿತಿ ಆಗ್ರಹ ಮಡಿಕೇರಿ: 21 ಅಕ್ಟೋಬರ್: ಕೊಡಗು ಜಿಲ್ಲೆ ಪ್ರವಾಸೋದ್ಯಮ ಪ್ರಕೃತಿ ಸೌಂದರ್ಯ ಆತಿಥ್ಯ ಮತ್ತು ಆರ್ಥಿಕ ಚಟುವಟಿಕೆಗಳ ಸಂಗಮ. ಇಲ್ಲಿ ಪ್ರವಾಸೋದ್ಯಮ ಕೇವಲ ಮನರಂಜನೆಯ ಕ್ಷೇತ್ರವಲ್ಲ; ಸಾವಿರಾರು ಕುಟುಂಬಗಳ ಅನ್ನದ ಮೂಲ ನೂರಾರು … Read more





