ವಿಜೃಂಭಣೆಯಿಂದ ನಡೆದ ಐತಿಹಾಸಿಕ ಮೌಕ್ತಿಕಾಂಭ ಕರಗ ಮಹೋತ್ಸವ

ಮೌಕ್ತೀಕಾಂಬ ಕರಗಮಹೋತ್ಸವ  ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಎಂದಿಗಿಂತ ಬಹು ವರ್ಣರಂಜಿತವಾಗಿ ಆಚರಿಸಲಾಯಿತು. ವಿಧವಿಧದ ಪುಷ್ಪಾಲಂಕಾರ ಭೂಷಿತಾಳಗಿ ದೇವಿ ಕಂಗೊಳಿಸುತ್ತ ಜನರಮನ ಸೂರೆಗೊಳ್ಳುವಂತಿತ್ತು.

ನಗರದ 2000ಸಾವಿರಕ್ಕೂ ಅಧಿಕ ವೀರಗಾರಾರ್ರು ಗಂಟೆಪೂಜಾರಿ,ಪನಸ್ತರು,ಕೂಲಸ್ತರು ಶಾಸ್ತ್ರೋಕ್ತ ಪೂಜಾವಿಧಿ ವಿಧಾನಗಳಲ್ಲಿ ಅತ್ಯಂತ ಭಕ್ತಿ ಪೂರ್ವಕ ವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗದ ಮೆರವಣಿಗೆ ದೇವರ ಉತ್ಸವಗಳ ನಗರಕ್ಕೆ ಮೇರಾಗು ನೀಡಿದವು ಭಕ್ತರು ತಾಯಿ ಮೌಕ್ತಿಕಾಂಬರ ದರ್ಶನ ಪಡೆದರು.
ಆದ್ರೆ ದೇವನಹಳ್ಳಿ ನಗರ ಬೆಳೆಯುತ್ತಿರುವುದರಿಂದ ನಗರದ ಬಹುತೇಕ ಬೀದಿಗಳಲ್ಲಿ ಹೆಂಗಳೆಯರು ಮನೆಯಂಗಳ ಶುಭ್ರಗೋಳಿಸಿ ರಂಗೊಲೆ ಹಾಕಿ ಪೂಜೆಗೆ ಹಣಿ ಮಾಡಿ ಮಕ್ಕಳು ಪರಿವಾರಗಳು ಕರಗ ಬರುವಿಕೆಗೆ ಕಾದು ಕಾದು ಭ್ರಮಾನಿರಸರಾಗಿ ದೇವಿಯ ಕೃಪೆ ಸಿಗಲಿಲ್ಲವೆಂದು ಬೇಸರ ಗೊಂಡರು.