ಮಾನವತಾವಾದವನ್ನು ಸಾರಿದ ಧರ್ಮ ಬೌದ್ದ ಧರ್ಮ : ಸಚಿವ ಮುನಿಯಪ್ಪ
ವಿಜಯ ದರ್ಪಣ ನ್ಯೂಸ್…. ಮಾನವತಾವಾದವನ್ನು ಸಾರಿದ ಧರ್ಮ ಬೌದ್ದ ಧರ್ಮ : ಸಚಿವ ಮುನಿಯಪ್ಪ ಚಿತ್ರದುರ್ಗ ಆಗಸ್ಟ್ 10 : ಅನುಭವ ಮಂಟಪ ಮುರಘಾ ಮಠದಲ್ಲಿಂದು ಭವ್ಯವಾಗಿ ನಡೆದ ‘ ಬಸವೇಶ್ವರರ ನಾಡಿನಲ್ಲಿ ಬುದ್ಧ ಸ್ಮರಣೆ’ ಮಹೋತ್ಸವದಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ರವರು ಭಾಗವಹಿಸಿ ಬುದ್ಧ–ಬಸವ ಮೂರ್ತಿಗೆ ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ನೆರವೇರಿಸಿದರು. ನಂತರ ಮಾತನಾಡಿದ ಸಚಿವರು ಬಸವೇಶ್ವರ ನಾಡಿನಲ್ಲಿ ಬುದ್ಧ ಸ್ಮರಣೆ ಮತ್ತು ದಲೈ ಲಾಮಾ…