ಲಿಂಗಾಯತ- ಒಕ್ಕಲಿಗರನ್ನು ಎದುರು ಹಾಕ್ಕೊಂಡು ರಾಜ್ಯಭಾರ ಅಸಾಧ್ಯ
ವಿಜಯ ದರ್ಪಣ ನ್ಯೂಸ್…. ಲಿಂಗಾಯತ- ಒಕ್ಕಲಿಗರನ್ನು ಎದುರು ಹಾಕ್ಕೊಂಡು ರಾಜ್ಯಭಾರ ಅಸಾಧ್ಯ ದಾವಣಗೆರೆ: ರಾಜ್ಯದಲ್ಲಿ 10 ವರ್ಷಗಳ ಹಿಂದೆ ನಡೆದ ಜಾತಿ ಗಣತಿ ವರದಿ ಕಳೆದಶುಕ್ರವಾರ ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾದ ನಂತರ ಬಿಡುಗಡೆಯಾದ ಜಾತಿವಾರು ಜನಸಂಖ್ಯೆ ಅಂಕಿ-ಅಂಶಗಳ ಬಗ್ಗೆ ಇದೇ ಮೊದಲ ಬಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ ಅವರು, ತಮ್ಮದೇ ಪಕ್ಷದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ….