ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತ ಚಲಾಯಿಸಿದವರ ವಿವರ

ಮೇ.10 ರಂದು ನಡೆದ ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆ-2023 ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಒಟ್ಟು ಮತದಾರರು: 877890*

*ಪುರುಷ : 435835*
*ಮಹಿಳೆ : 441907*
*ಇತರೆ : 148*

*ಮತದಾನ ಮಾಡಿದವರು*
*ಪುರುಷ :374588*
*ಮಹಿಳೆ : 372230*
*ಇತರೆ : 55*
*ಒಟ್ಟು ಮತದಾನ ಮಾಡಿದವರು: 746873*
*ಮತದಾನ ಶೇ: 85.08%*

*178-ಹೊಸಕೋಟೆ ವಿಧಾನಸಭಾ ಕ್ಷೇತ್ರಗಳ ಒಟ್ಟು ಮತದಾರರು: 234079*
*ಪುರುಷ : 116252*
*ಮಹಿಳೆ : 117805*
*ಇತರೆ : 22*

*ಮತದಾನ ಮಾಡಿದವರು*
*ಪುರುಷ : 105973*
*ಮಹಿಳೆ : 106909*
*ಇತರೆ : 8*
*ಒಟ್ಟು ಮತದಾನ ಮಾಡಿದವರು: 212890*
*ಮತದಾನ ಶೇ: 90.95%*

*179-ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳ ಒಟ್ಟು ಮತದಾರರು: 212185*
*ಪುರುಷ : 105520*
*ಮಹಿಳೆ : 106646*
*ಇತರೆ : 19*

*ಮತದಾನ ಮಾಡಿದವರು*
*ಪುರುಷ : 90800*
*ಮಹಿಳೆ : 88945*
*ಇತರೆ : 2*
*ಒಟ್ಟು ಮತದಾನ ಮಾಡಿದವರು: 179747*
*ಮತದಾನ ಶೇ: 84.71%*

*180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳ ಒಟ್ಟು ಮತದಾರರು: 214182*
*ಪುರುಷ : 106621*
*ಮಹಿಳೆ : 107559*
*ಇತರೆ : 2*

*ಮತದಾನ ಮಾಡಿದವರು*
*ಪುರುಷ : 90969*
*ಮಹಿಳೆ : 90055*
*ಇತರೆ : 2*
*ಒಟ್ಟು ಮತದಾನ ಮಾಡಿದವರು: 181026*
*ಮತದಾನ ಶೇ: 84.52%*

*181-ನೆಲಮಂಗಲ ವಿಧಾನಸಭಾ ಕ್ಷೇತ್ರಗಳ ಒಟ್ಟು ಮತದಾರರು: 217444*
*ಪುರುಷ : 107442*
*ಮಹಿಳೆ : 109897*
*ಇತರೆ : 105*

*ಮತದಾನ ಮಾಡಿದವರು

*ಪುರುಷ : 86846*

*ಮಹಿಳೆ : 86321*

*ಇತರೆ : 43*

*ಒಟ್ಟು ಮತದಾನ ಮಾಡಿದವರು: 173210*

*ಮತದಾನ ಶೇ: 79.66%*