ಅಯೋಧ್ಯೆ ಶ್ರೀರಾಮ ಮಂದಿರ…..
ವಿಜಯ ದರ್ಪಣ ನ್ಯೂಸ್ ಅಯೋಧ್ಯೆ ಶ್ರೀರಾಮ ಮಂದಿರ………. ರಾಮ ಭಕ್ತರಿಗೆ ಶುಭಾಶಯಗಳು. ದೈವ ನಂಬಿಕೆಯ ಜನರಿಗೆ ತುಂಬಾ ಸಂತೋಷವಾಗುತ್ತಿದೆ. ಅವರ ಭಾವನೆಗಳನ್ನು ಗೌರವಿಸುತ್ತಾ…… ಈ ಸಂದರ್ಭದಲ್ಲಿ ಅವರ ಗೌರವಯುತ ಜವಾಬ್ದಾರಿಯ ಬಗ್ಗೆ ಒಂದು ಮನವಿ……. ತುಂಬಾ ಆಳವಾದ ಸತ್ಯ ಏನಿದೆಯೋ ತೀರಾ ಸ್ಪಷ್ಟವಾಗಿಲ್ಲ. ಆದರೆ ವಾಸ್ತವದಲ್ಲಿ ಈ ವಿವಾದ ಪ್ರಾರಂಭವಾಗುವುದು ಅಲ್ಲಿ ಮೊದಲಿಗೆ ಶ್ರೀರಾಮರ ಮಂದಿರ ಇತ್ತು, ತದನಂತರ ಮೊಗಲರ ಆಡಳಿತದಲ್ಲಿ ಅದನ್ನು ಒಡೆದು ಬಾಬರಿ ಮಸೀದಿ ನಿರ್ಮಿಸಲಾಯಿತು. ಸುಮಾರು ಮೂರು ಎಕರೆ ಜಾಗದ ಈ…