“ಟಿಕೆಟ್ ಟಿಕೆಟ್ ಬ್ಲಾಕ್ ಟಿಕೆಟ್* ”
ವಿಜಯ ದರ್ಪಣ ನ್ಯೂಸ್… *“ಟಿಕೆಟ್ ಟಿಕೆಟ್ ಬ್ಲಾಕ್ ಟಿಕೆಟ್* ” “ಟಿಕೆಟ್… ಟಿಕೆಟ್…ಟಿಕೆಟ್ ಹತ್ತರೂಪಾಯ್ದು ನೂರು, ಇಪ್ಪತ್ ರೂಪಾಯ್ದು ಇನ್ನೂರು- ಪಿಚ್ಚರ್ ಶುರುವಾಗ್ತಾ ಇದೆ, ಬೇಗ ಹೋಗಿ.. ಬೇಗ ಹೋಗಿ….ಯಾರಿಗ್ ಟಿಕೆಟ್, ಯಾರಿಗ್ ಟಿಕೆಟ್” ಇದು ೮೦-೯೦ರ ದಶಕದಲ್ಲಿ ಅಣ್ಣಾವ್ರ ಸಿನಿಮಾಗಳು ರಿಲೀಸ್ ಆದ ಟಾಕೀಸ್‌ಗಳ ಗೇಟ್ ಬಳಿ ಕೇಳಿಸುತ್ತಿದ್ದ, ಕಾಣಿಸುತ್ತಿದ್ದ ದೃಶ್ಯಗಳು. ಎಲ್ಲಿ ಹೋದವು ಆ ದಿನಗಳು. ಈಗ ಅಣ್ಣಾವ್ರೂ ಇಲ್ಲ… ಅಣ್ಣಾವ್ರ ಪಿಕ್ಚರ್ ರಿಲೀಸ್ ಆಗ್ತಿದ್ದ ಟಾಕೀಸ್‌ಗಳೂ ಇಲ್ಲ. ಎಲ್ಲಾ ಮಾಯ. ಅಣ್ಣಾವ್ರ ಸಿನಿಮಾ…