ಪ್ರಹರ್ ಜನಶಕ್ತಿ ಪಕ್ಷ ಪಿ ಜೆ ಪಿ ಕರ್ನಟಕ ರಾಜ್ಯ ಘಟಕ ಕಚೇರಿ ಉದ್ಘಾಟನೆ.

ವಿಜಯ ದರ್ಪಣ ನ್ಯೂಸ್ ಕಲ್ಬುರ್ಗಿ ಜನವರಿ 05:ಪ್ರಹರ್ ಜನಶಕ್ತಿ ಪಕ್ಷ ಪಿ ಜೆ ಪಿ ಕರ್ನಟಕ ರಾಜ್ಯ ಘಟಕ ವತಿಯಿಂದ ಇತ್ತೀಚೆಗೆ ಶುಕ್ರವಾರ ರಾಜ್ಯಧ್ಯಕ್ಷ ಶ್ರೀ ಪ್ರವೀಣ್ ಚೌಧರಿ ಅವರು ಕಲ್ಬುರ್ಗಿ ನಗರ ಜಿಲ್ಲೆಯ ಹೃದಯ ಭಾಗವಾದ ಸೂಪರ್ ಮಾರ್ಕೆಟ್ ಹತ್ತಿರ ನೂತನ ಪಕ್ಷದ ಕಚೇರಿ ಉದ್ಘಾಟನೆ ಮಾಡಿದರು. ಗುರುಬಸವೇಶ್ವರ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಬಾಬು ಜಗಜೀವನ್ ರಾಮ್ ನವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು. ಪ್ರಹರ ಜನಶಕ್ತಿ ಪಕ್ಷದ ಉಪಾಧ್ಯಕ್ಷ ವೆಂಕಟೇಶ್ ಜಿ…

Read More