ಭಾರತದ ದಿನಚರಿ…….ವಿಶೇಷ ಲೇಖನ: ವಿವೇಕಾನಂದ ಎಚ್ ಕೆ
ವಿಜಯ ದರ್ಪಣ ನ್ಯೂಸ್…. ಭಾರತದ ದಿನಚರಿ……. ವಿಶೇಷ ಲೇಖನ: ವಿವೇಕಾನಂದ ಎಚ್ ಕೆ ಸಾಮಾನ್ಯವಾಗಿ ಸ್ವಲ್ಪ ಹೆಚ್ಚು ಕಡಿಮೆ ಬೆಳಗಿನ 6 ಗಂಟೆಗೆ ಭಾರತ ನಿದ್ದೆಯಿಂದ ಎದ್ದು ಕಣ್ಣ ರೆಪ್ಪೆ ತೆರೆಯುತ್ತದೆ. ( ಆ – ಮುಂಜಾನೆಯ 3/4/5 ಗಂಟೆಯ ಹೊತ್ತಿಗೆಲ್ಲಾ ಏಳುವ ಅಥವಾ ರಾತ್ರಿ ಇಡೀ ಕೆಲಸ ಮಾಡುವ ಅನೇಕ ಜನರು ಇದ್ದಾರೆ ) ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಒಂದು ರೀತಿಯಲ್ಲಿ ಸಿದ್ದರಾಗುತ್ತಾರೆ. ಕೆಲವರು ಸ್ವಯಂ ಆಗಿ ಮತ್ತೆ ಕೆಲವರು ಪೋಷಕರ ಸಹಾಯದಿಂದ ತಯಾರಾಗುತ್ತರೆ. … Read more
