ಮೌನ……………
ವಿಜಯ ದರ್ಪಣ ನ್ಯೂಸ್… ಮೌನ…………… ಬಿಗ್ ಬಾಸ್ ಎಂಬ ಕಾರ್ಯಕ್ರಮ ಕೆರಳಿಸಿದ್ದ ಉದ್ವೇಗದ ಕಾತುರತೆ ಈ ಸಮಾಜದ ಮೌಲ್ಯಗಳ ಕುಸಿತದ ಒಂದು ಉದಾಹರಣೆ ಅಷ್ಟೇ. ಇರಲಿ ಬದಲಾವಣೆ ಜಗದ ನಿಯಮ. ಆದರೆ ಆ ಬದಲಾವಣೆ ಪ್ರಗತಿಪರವಾಗಿರಲಿ, ಪ್ರಭುದ್ಧವಾಗಿರಲಿ, ಜೀವನಮಟ್ಟ ಸುಧಾರಣೆಯತ್ತ ಇರಲಿ, ನೆಮ್ಮದಿಯ ಬದುಕಿನತ್ತ ಸಾಗಲಿ ಎಂದು ಆಶಿಸುತ್ತಾ…… ಬಹುತೇಕ ನಮ್ಮ ದಿನನಿತ್ಯದ ಚಟುವಟಿಕೆಗಳು ಪ್ರಕ್ಷುಬ್ಧವಾಗಿಯೇ ಸಾಗುತ್ತಿದೆ. ದೇಹ ಮತ್ತು ಮನಸ್ಸುಗಳು ಅವಿಶ್ರಾಂತವಾಗಿ ಕೆಲಸ ಮಾಡುತ್ತಿರುತ್ತದೆ. ಈ ಸಂದರ್ಭದಲ್ಲಿ ಮೌನ ಎಂಬ ಭಾವನೆಯೊಂದಿದೆ ಎಂದು ನೆನಪಿಸಿಕೊಳ್ಳುತ್ತಾ, ಅದು … Read more
