ಅಧಿಕಾರಿಯನ್ನು ನಿಂದಿಸಿ ಧಮ್ಕಿ ಹಾಕಿರುವ ರಾಜೀವ್‍ಗೌಡರದ್ದು ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬ : ಮಾಜಿ ಸಂಸದ ಎಸ್.ಮುನಿಸ್ವಾಮಿ
ವಿಜಯ ದರ್ಪಣ ನ್ಯೂಸ್….. ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಪ್ರಯುಕ್ತ ಹೆಲ್ಮೆಟ್ ವಿತರಣೆ, ಜಾಗೃತಿ ಜಾಥಾ ಅಧಿಕಾರಿಯನ್ನು ನಿಂದಿಸಿ ಧಮ್ಕಿ ಹಾಕಿರುವ ರಾಜೀವ್‍ಗೌಡರದ್ದು ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬ : ಮಾಜಿ ಸಂಸದ ಎಸ್.ಮುನಿಸ್ವಾಮಿ ಶಿಡ್ಲಘಟ್ಟ : ಜೀವ ಅಮೂಲ್ಯವಾದ್ದು ಕೇವಲ ಹೆಲ್ಮೆಟ್ ಧರಿಸುವುದು ಮಾತ್ರವಲ್ಲ ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ಪಾಲಿಸುವ ಮೂಲಕ ನಮ್ಮ ಜೀವ ಉಳಿಸಿಕೊಳ್ಳೋಣ ನಮ್ಮನ್ನು ನಂಬಿರುವ ಕುಟುಂಬದವರ ಹಿತ ಕಾಯೋಣ ಹಾಗೂ ರಾಷ್ಟ್ರೀಯ ಸಂಪತ್ತನ್ನು ಉಳಿಸೋಣ ಬಿಜೆಪಿ ಜಿಲಾಧ್ಯಕ್ಷ ಸೀಕಲ್ … Read more
