ಎಂ ಎಂ ಕೆ ಮತ್ತು ಆರ್ ಆರ್ ಸುದ್ದಿ ವಾಹಿನಿಗಳ ಲೋಕಾರ್ಪಣೆ… ಭ್ರಷ್ಟಾಚಾರ ಪ್ರಕರಣಗಳು ತೀರ್ಪುಗಳ ವಿಳಂಬದಿಂದಾಗಿ ಮಹತ್ವ ಕಳೆದುಕೊಳ್ಳುತ್ತಿವೆ: ನ್ಯಾಯಮೂರ್ತಿ ಸಂತೋಷ್ ಹೆಗಡೆ
ವಿಜಯ ದರ್ಪಣ ನ್ಯೂಸ್….. ಎಂ ಎಂ ಕೆ ಮತ್ತು ಆರ್ ಆರ್ ಸುದ್ದಿ ವಾಹಿನಿಗಳ ಲೋಕಾರ್ಪಣೆ… ಭ್ರಷ್ಟಾಚಾರ ಪ್ರಕರಣಗಳು ತೀರ್ಪುಗಳ ವಿಳಂಬದಿಂದಾಗಿ ಮಹತ್ವ ಕಳೆದುಕೊಳ್ಳುತ್ತಿವೆ: ನ್ಯಾಯಮೂರ್ತಿ ಸಂತೋಷ್ ಹೆಗಡೆ ದೇವನಹಳ್ಳಿ : ರಾಜ್ಯದಲ್ಲಿ ಲೋಕಾಯುಕ್ತರು ಪತ್ತೆ ಮಾಡಿ ದಾಖಲಿಸಲಾದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬೆರಳೆಣಿಕೆಯಷ್ಟು ಮಂದಿಗೆ ಬಹುತೇಕ ಪ್ರಕರಣಗಳ ಖುಲಾಸೆ ಹಾಗೂ ಹಲವಾರು ದಾವೆಗಳ ಇತ್ಯರ್ಥ ವಿಳಂಬಕ್ಕೆ ಸಂಬಂದಿಸಿದಂತೆ ಕಳವಳ ವ್ಯಕ್ತಪಡಿಸಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಯವರು ದೇವನಹಳ್ಳಿಯಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಭಾವನೆ ಹಂಚಿಕೊಂಡರು.. ಪಟ್ಟಣದ ಬೈಚಾಪುರ … Read more





