ಹರಿಕಥೆ ದಾಸರೊಳಗೊಬ್ಬ ಸಮಾಜ ಚಿಕಿತ್ಸಕ!
ವಿಜಯ ದರ್ಪಣ ನ್ಯೂಸ್…. ಹರಿಕಥೆ ದಾಸರೊಳಗೊಬ್ಬ ಸಮಾಜ ಚಿಕಿತ್ಸಕ! ಜನ ಕೆಡುಕು ಮಾಡದಿರಲಿ ಹಾಗೂ ಅವರು ಸದ್ಗುಣ ಸಂಪನ್ನತೆ ಬೆಳೆಸಿಕೊಳ್ಳಲಿ ಎಂದು ಈ ಪುರಾಣ, ಪುಣ್ಯ ಕಥೆಗಳನ್ನು ಪ್ರಾಯಶಃ ಹೆಣೆಯ ಲಾಗಿದ್ದಿರಬಹುದು. ಅಂದಿನ ಸಮಾಜಕ್ಕೆ ಇವು ನೀಡಿರುವ ಕೊಡುಗೆ ಅಪಾರವಾದು ದ್ದಾದರೂ, ಅದೇ ಕಾಲಕ್ಕೆ ಈ ಕಥೆಗಳು ಮೌಡ್ಯ ಕಂದಾಚಾ ರಗಳನ್ನು ಬಿತ್ತಿ ಬೆಳೆಸುವಲ್ಲಿಯೂ ತಮ್ಮ ಪಾಲು ನೀಡಿವೆ. ಅದೇನೇ ಆದರೂ ಬಲು ಹಿಂದಿನಿಂ ದಲೂ ಎಲ್ಲ ರೀತಿಯ ‘ಕಥೆ’ಗಳು ನಮ್ಮ ಜನ ಜೀವನದಲ್ಲಿ ಹಾಸುಹೊಕ್ಕಿವೆ. ಅದರಲ್ಲೂ … Read more





