12 ವರ್ಷದಲ್ಲಿ ಮೋದಿಯದು ಐತಿಹಾಸಿಕ ಸಾಧನೆ: ಸಂಸದ ಯದುವೀರ್
ವಿಜಯ ದರ್ಪಣ ನ್ಯೂಸ್.. 12 ವರ್ಷದಲ್ಲಿ ಮೋದಿಯದು ಐತಿಹಾಸಿಕ ಸಾಧನೆ: ಸಂಸದ ಯದುವೀರ್ ತಾಂಡವಪುರ ಜುಲೈ 10 ಚುನಾಯಿತ ಪ್ರಧಾನಿಯಾಗಿ ಸತತ ೧೨ ವರ್ಷಗಳಿಂದ ನರೇಂದ್ರ ಮೋದಿ ದೇಶದ ಸರ್ವತೋಮುಖ ಅಭಿವೃದ್ಧಿ, ಸುರಕ್ಷತೆ, ಜಾಗತಿಕ ಮನ್ನಣೆಗಾಗಿ ಅನೇಕ ಐತಿಹಾಸಿಕ ನಿಲುವುಗಳನ್ನು ಕೈಗೊಂಡು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಬುಧವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೧೪ರಲ್ಲಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಇಂದಿನವರೆಗೆ ಭಾರತವನ್ನು ಅತ್ಯಂತ … Read more





