ಅಕ್ಷಯಪಾತ್ರೆ ಸಂಸ್ಥೆಯಿಂದ ಅತ್ಯಾಧುನಿಕ ಅಡುಗೆ ಮನೆ ಉದ್ಘಾಟನೆ ಸಾವಿರಾರು ಮಕ್ಕಳಿಗೆ ಸಿಗಲಿದೆ ಬಿಸಿಯೂಟದ ಆಸರೆ
ವಿಜಯ ದರ್ಪಣ ನ್ಯೂಸ್.. ಅಕ್ಷಯಪಾತ್ರೆ ಸಂಸ್ಥೆಯಿಂದ ಅತ್ಯಾಧುನಿಕ ಅಡುಗೆ ಮನೆ ಉದ್ಘಾಟನೆ ಸಾವಿರಾರು ಮಕ್ಕಳಿಗೆ ಸಿಗಲಿದೆ ಬಿಸಿಯೂಟದ ಆಸರೆ ಶಿಡ್ಲಘಟ್ಟ : ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳು, ಯುವಕರು ಸೇರಿದಂತೆ ಯಾರೇ ಆಗಲಿ ಉತ್ತಮ ಆರೋಗ್ಯವು ನಮ್ಮದಾಗಬೇಕೆಂದರೆ ಉತ್ತಮ ಪೌಷ್ಟಿಕ ಆಹಾರ, ಹಣ್ಣು, ಹಂಪಲು ತರಕಾರಿ ಸೇವನೆ, ಉತ್ತಮ ದೈಹಿಕ ಚಟುವಟಿಕೆ ಮುಖ್ಯ ಎಂದು ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿ ದಿವಂಗತ.ಎನ್.ವಿ. ಕೃಷ್ಣಮೂರ್ತಿರಾವ್ ಮತ್ತು ದಿವಂಗತ.ಎನ್.ಆರ್. ಪದ್ಮಾವತಮ್ಮ ಅವರ ಸ್ಮರಣಾರ್ಥ ಇನ್ಫೋಸೀಸ್‌ನ … Read more





