ಇಂದು ಚಿಂತಕ ಆನಂದ್ ಕುಮಾರ್ ಜಿ.ಅವರ” ಕರುನಾಡ ಕಂದ” ಕೃತಿ ಲೋಕಾರ್ಪಣೆ
ವಿಜಯ ದರ್ಪಣ ನ್ಯೂಸ್… ಇಂದು ಚಿಂತಕ ಆನಂದ್ ಕುಮಾರ್ ಜಿ.ಅವರ” ಕರುನಾಡ ಕಂದ” ಕೃತಿ ಲೋಕಾರ್ಪಣೆ ಬೆಂಗಳೂರು : ಪತಂಜಲಿ ಯೋಗಾಶ್ರಮ ಟ್ರಸ್ಟ್ ಹಾಗೂ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ದಿನಾಂಕ 16.08.2026 ಭಾನುವಾರ ಬೆಳಗ್ಗೆ 9=30 ಗಂಟೆಗೆ ಯುವಕವಿ, ಚಿಂತಕ ಕನಕಪುರದ ಆನಂದ್ ಕುಮಾರ್ ಜಿ ಅವರ ಕರುನಾಡ ಕಂದ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ, ಉಪನ್ಯಾಸ , ಗುರುವಂದನೆ ಸಮಾರಂಭವು ಬೆಂಗಳೂರಿನ ವಿಜಯನಗರದ 17 ನೇ ಕ್ರಾಸ್ ನಲ್ಲಿ … Read more





