ಭಾರತೀಯ ಕಿಸಾನ್ ಸಂಘ ಮೈಸೂರಿನ ಲಕ್ಷ್ಮಿ ಪುರಂ ಪೋಸ್ಟ್ ಆಫೀಸ್ ನಲ್ಲಿ ಅಂಚೆ ಚಳುವಳಿ
ವಿಜಯ ದರ್ಪಣ ನ್ಯೂಸ್….. ಭಾರತೀಯ ಕಿಸಾನ್ ಸಂಘ ಮೈಸೂರಿನ ಲಕ್ಷ್ಮಿ ಪುರಂ ಪೋಸ್ಟ್ ಆಫೀಸ್ ನಲ್ಲಿ ಅಂಚೆ ಚಳುವಳಿ ತಾಂಡವಪುರ ಸೆಪ್ಟೆಂಬರ್ 21ಭಾರತೀಯ ಕಿಸಾನ್ ಸಂಘ ಮೈಸೂರಿನ ಲಕ್ಷ್ಮಿ ಪುರಂ ಪೋಸ್ಟ್ ಆಫೀಸ್ ನಲ್ಲಿ ಅಂಚೆ ಚಳುವಲ್ಲಿ ನಡೆಸಿದರು. ಸಂಘ ಪ್ರಧಾನ ಕಾರ್ಯದರ್ಶಿ ರವಿ ಗಂಡತೋರು ಮಾತನಾಡಿ ರೈತರಿಗೆ ಉತ್ತಮ ಮಳೆ ಇಲದೇ ಬೆಳೆ ಇಲ್ಲದೆ ಸಾಕಷ್ಟದಲ್ಲಿದು ಮಾನ್ಯ ಮುಖ್ಯಮಂತ್ರಿಗಳು ತುರ್ತು ಮಳೆಯಶ್ರೀತ ಮತ್ತು ನೀರಾವರಿ ಜಮೀನಿಗೆ ಪರಿಹಾರ ಘೋಷಣೆ ಪ್ರತಿ ರೈತರಿಗೆ ಎಕರೆಗೆ 50,000 ಸಾವಿರ … Read more





