ಏಕವ್ಯಕ್ತಿಯ ಬಹುಪಾತ್ರ ದರ್ಶನ
ವಿಜಯ ದರ್ಪಣ ನ್ಯೂಸ್… ಏಕವ್ಯಕ್ತಿಯ ಬಹುಪಾತ್ರ ದರ್ಶನ ಹೆಸರಿಗೆ ಏಕವ್ಯಕ್ರಿ ಪ್ರದರ್ಶನ. ಆದರೆ ಕಾಳಿದಾಸನ ಮೇಘಧೂತ ಖಂಡಕಾವ್ಯದ ಮೇಘನಾಗಿ ಕಾಣಿಸಿತು. ಶಾಪಗ್ರಸ್ಥ ಯಕ್ಷ ಮಣಿಕಂಠನಾಗಿ ಅರ್ಥೆಸುವಲ್ಲಿ ಯಶಸ್ಸು ಕಂಡಿತು. ಬೆಟ್ಟ ಗುಡ್ಡ, ಕಾಡು, ಆಮ್ರಕೂಟ ಮಾವಿನ ವನವಾಗಿ ಪ್ರೇಕ್ಷಕರನ್ನು ಕರೆದೊಯ್ಯುವಲ್ಲಿ ಯಶಸ್ಸಿತ್ತು. ದಂಡಕಾರಣ್ಯದ ಸೀತೆಯಾಗಿ, ರಾಮ-ಲಕ್ಷಣ, ಗಂಭೀರೆಯೆಂಬ ನದಿಗಳ ದರ್ಶನ ಮಾಡಿಸಿತು. ಚಂಬಲ್ ಕಣಿವೆಯಾಗಿ ಮಾರ್ಪಟ್ಟ ಚರ್ಮಣ್ವತಿ ನದಿಯ ಭೀಕರತೆ, ಯಜ್ಞದ ಹೆಸರಿನಲ್ಲಿ ಅಂದಿನ ಪುರೋಹಿತರ ದರ್ಪ, ದೌರ್ಜನ್ಯಗಳು ಅನಾವರಣಗೊಂಡಿತು. ವಿಶ್ವಕವಿ ಕಾಳಿದಾಸನ ಕಾಲದ ನಿಚ್ಚೆöಸ್ ತಳಬೆಟ್ಟದ…