ಮಣ್ಣೆ ಮೋಹನ್ ವಿರಚಿತ “ಕುಂಭಮೇಳ: ಜಗತ್ತಿನ ಸಾಂಸ್ಕೃತಿಕ ಹಬ್ಬ” ಲೋಕಾರ್ಪಣೆ: ನಾಗ ಸಾಧುಗಳ ಸಾಥ್
ವಿಜಯ ದರ್ಪಣ ನ್ಯೂಸ್…. ಕನ್ನಡ ಸಾಹಿತ್ಯ ಲೋಕದಲ್ಲೊಂದು ಹೊಸ ವಿಕ್ರಮ: ಮಹಾ ಕುಂಭಮೇಳದಲ್ಲಿ ಮೊಳಗಿದ ಕನ್ನಡ ಕಹಳೆ ——————————————————– ಮಣ್ಣೆ ಮೋಹನ್ ವಿರಚಿತ “ಕುಂಭಮೇಳ: ಜಗತ್ತಿನ ಸಾಂಸ್ಕೃತಿಕ ಹಬ್ಬ” ಲೋಕಾರ್ಪಣೆ: ನಾಗ ಸಾಧುಗಳ ಸಾಥ್ ———————————————————– ಮಹಾ ಕುಂಭಮೇಳದಲ್ಲಿ ಕನ್ನಡ ಪುಸ್ತಕ ಬಿಡುಗಡೆಯಾವುದರ ಮೂಲಕ ಕನ್ನಡದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ವಿಸ್ತರಣೆ -ಲೇಖಕ, ಅಂಕಣಕಾರ ಮಣ್ಣೆ ಮೋಹನ್ ಮಹಾ ಕುಂಭಮೇಳದಿಂದ ನೇರ ವರದಿ: ಅದೊಂದು ಆವಿಸ್ಮರಣೀಯ ಕ್ಷಣ. ದಕ್ಷಿಣ ಭಾರತದ ಕರ್ನಾಟಕದಿಂದ ಹೊರಟ ಕನ್ನಡ ಮನಸುಗಳ ತಂಡ,…
