ಹುತಾತ್ಮರ ದಿನದಂದು ಭಾರತೀಯ ನೆಲದ ಮಹಾತ್ಮರ ಹುಡುಕುತ್ತಾ…….
ವಿಜಯ ದರ್ಪಣ ನ್ಯೂಸ್…. ಹುತಾತ್ಮರ ದಿನದಂದು ಭಾರತೀಯ ನೆಲದ ಮಹಾತ್ಮರ ಹುಡುಕುತ್ತಾ……. ಯಾರು ಮಹಾತ್ಮರು ಯಾರು ಹುತಾತ್ಮರು…… ಒಂದು ಹುಚ್ಚು ಪ್ರಶ್ನೆಗೆ ಸತ್ಯದ ಉತ್ತರ ಹುಡುಕುತ್ತಾ…… 2025 ರ ವರೆಗಿನ ಭಾರತದ ಒಟ್ಟು ಇತಿಹಾಸದ ಪುಟಗಳಲ್ಲಿ ದಾಖಲಾದ ವ್ಯಕ್ತಿ ಮತ್ತು ಘಟನೆಗಳ ಆಧಾರದಲ್ಲಿ…… ಜೊತೆಗೆ ಹೆಚ್ಚು ಜನರ ಮನಸ್ಸಿನಲ್ಲಿ ಈಗಲೂ ಹರಿದಾಡುತ್ತಿರುವ ಜನಪ್ರಿಯತೆಯ ಮಾನದಂಡದಲ್ಲಿ,…. ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ವ್ಯಕ್ತಿತ್ವಗಳ ಆಧಾರದಲ್ಲಿ………… ಮನುಷ್ಯನ ಮಾನಸಿಕ ಅಂತರಾಳವನ್ನು ಶೋಧಿಸಿ ಈ ಕ್ಷಣಕ್ಕೂ ಹೌದು ಹೌದು ಎನ್ನುವಷ್ಟು ವಿಷಯಗಳನ್ನು…
