ಓಲೈಕೆ ರಾಜಕಾರಣಕ್ಕೆ ಪಶು ಆಸ್ಪತ್ರೆ ಬಲಿ

ವಿಜಯ ದರ್ಪಣ ನ್ಯೂಸ್

ಓಲೈಕೆ ರಾಜಕಾರಣಕ್ಕೆ ಪಶು ಆಸ್ಪತ್ರೆ ಬಲಿ

ಬೆಂಗಳೂರು: ಮೈಸೂರು ರಸ್ತೆಯಲ್ಲಿರುವ ಚಾಮರಾಜಪೇಟೆಯಲ್ಲಿ ನೂರಾರು ವರ್ಷಗಳಿಂದ ದನದ ಆಸ್ಪತ್ರೆಯೆಂದೇ ಪ್ರಖ್ಯಾತಿ ಪಡೆದಿದ್ದ ಪಶು ವೈದ್ಯ ಆಸ್ಪತ್ರೆಯನ್ನು ಚಾಮರಾಜಪೇಟೆಯಲ್ಲಿ ಕಂತೆ ಕಂತೆ ದುಡ್ಡು ಕೊಟ್ಟು ಜನಪ್ರಿಯತೆ ಪಡೆದುಕೊಂಡಿರುವ ಜಮೀರ್ ಅಹಮದ್‌ಖಾನ್ ಎಂಬ ವಿಧೂಷಕ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯನ ಸರಕಾರದಲ್ಲಿ ತನ್ನ ಕಿಮ್ಮತ್ತು ತೋರಿಸಿ ಸದರಿ ಆಸ್ಪತ್ರೆ, ಆಸ್ಪತ್ರೆಯ ಜಮೀನನ್ನು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ವರ್ಗಾಯಿಸಲು ಪ್ರಭಾವ ಬೀರಿ ಸರಕಾರದಿಂದ ಆದೇಶ ಮಾಡಿಸಿರುವುದು ತಿಳಿದುಬಂದಿದೆ. ನೂರಾರು ಕೋಟಿ ಬೆಲೆಬಾಳುವ ಜಮೀನು ಅಥವಾ ಜಾಗವನ್ನು ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯವನ್ನು ಮೆಚ್ಚಿಸಲು ಅವರ ಮತಗಳನ್ನು ಸಾರಾಸಗಟಾಗಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮಾಡಲು ಈ ಪ್ರಯತ್ನ ನಡೆಸಿದೆ.

ಮುಸ್ಲಿಂ ಬಾಂಧವರಿಗೆ ಕಂತೆ ಕಂತೆ ಹಣ, ಚಿಲ್ಲರೆ ಹಣ, ಸರಕಾರಿ ಹಣ ಕೊಟ್ಟು ಬೇಡಿ ತಿನ್ನುವಂತೆ ಮಾಡುತ್ತಿದೆ. ಇಲ್ಲಾ ವಿಧಾನಸೌಧದ ಕಾರಿಡಾರ್‌ನಲ್ಲಿ ಗುಂಪಲ್ಲಿ ಗೋವಿಂದ ಎನ್ನುವಂತೆ, `ಪಾಕಿಸ್ತಾನ ಜಿಂದಾಬಾದ್’ ಎಂದು ಹೇಳುವಂತೆ, ರಾಮೇಶ್ವರ ಕೆಫೆಯಂತಹ ಜನನಿಬಿಡ ಪ್ರದೇಶದಲ್ಲಿ ಸುಧಾರಿತ ಬಾಂಬ್‌ಗಳನ್ನು ಉಡಾಯಿಸಲು ಹಾಗೂ ಮುಸ್ಲಿಮ್‌ರ ಕಾರ್ಖಾನೆಯ ಗೋಡೌನ್‌ಗಳಲ್ಲಿ ಮನೆ ಹಳೆಯದಾಗಿದ್ದರೆ ಅಟ್ಟದಲ್ಲಿ ಹೊಸದಾಗಿದ್ದರೆ ಕಬೋಡ್‌ಗಳಲ್ಲಿ ಕತ್ತಿ, ಲಾಂಗು, ಮಚ್ಚು ವಿನಂತಹ ಮಕ್ಕಳಾಟಿಕೆ ಗಳನ್ನು ಶೇಖರಿಸಿ ಉಗ್ರ ಚಟುವಟಿಕೆ ಮಾಡಲು ಬಳಸುತ್ತಿದೆ.

ಕಾಂಗ್ರೆಸ್ ನಾಯಕರಿಗೆ ಮುಸ್ಲಿಮರು ಬೇಡಿ ತಿನ್ನಬೇಕು ಇಲ್ಲಾ ತಲೆ ಹೊಡೆದು ತಿನ್ನಬೇಕು. ಅವರೆಂದೂ ದುಡಿದು ತಿನ್ನಬಾರದು. ಒಂದಷ್ಟು ವಿದ್ಯೆ, ದುಡಿದು ತಿನ್ನುವ ಮನಸ್ಸಿರುವ ಯಾವೊಬ್ಬ ಮುಸ್ಲಿಂ ಸಮುದಾಯದವನು ಉಗ್ರನಾಗಲಾರ. ದೇಶದ್ರೋಹ ಮಾಡಲಾರ. ಮುಖ್ಯವಾಗಿ ರಾಜಕೀಯ ನಾಯಕರ ಹಿಂಬಾಲಕನಾಗಲಾರ. ಅದಕ್ಕಾಗಿಯೇ ಕಾಂಗ್ರೆಸ್ ಮುಖಂಡರಿಗೆ ಮುಸ್ಲಿಮರು ಓದು ಬರಹ ಬಾರದ ಅನಕ್ಷರಸ್ಥರಾಗಿರಬೇಕು. ಕೊಟ್ಟ ಚಿಲ್ಲರೆ ಹಣವನ್ನು ನಾಲಿಗೆಯಲ್ಲಿ ನೆಕ್ಕುವ ಗುಲಾಮರಾಗಿರಬೇಕು. ತಾನು ಹೇಳಿದವನಿಗೆ ಚೂರಿ ಹಾಕಿ ಬರುವಷ್ಟು ದಡ್ಡತನವಿರಬೇಕೆಂದು ಬಯಸುತ್ತಾರೆ.

ಚಾಮರಾಜಪೇಟೆಯ ಪಶುಶಾಲೆಯ ವಿಷಯಕ್ಕೆ ಬರುವುದಾದರೆ ಅಲ್ಲಿ ತಿಂಗಳಿಗೆ ಹತ್ತು ಹನ್ನೆರಡು ಸಾವಿರ ಪಶುಗಳು ಚಿಕಿತ್ಸೆ ಪಡೆಯುತ್ತಿವೆ. ಸಾವಿರಾರು ದನಗಳು ಗರ್ಭಧಾರಣೆ ಪಡೆಯುತ್ತಿವೆ. ಆದರೂ ಶಾಸಕ ಜಮೀರ್ ಸರಕಾರಕ್ಕೆ ಆ ಪಶು ವೈದ್ಯಶಾಲೆಗೆ ಯಾವುದೇ ಪ್ರಾಣಿಗಳು ಬಂದು ಚಿಕಿತ್ಸೆ ಪಡೆಯುತ್ತಿಲ್ಲವೆಂದು ಸುಳ್ಳು ವರದಿ ಕೊಟ್ಟು ಸರಕಾರಿ ಜಾಗವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ವರ್ಗಾಯಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇದು ವಿರೋಧ ಪಕ್ಷಗಳಿಗೆ, ಹಸುವನ್ನು ಮುಕ್ಕೋಟಿ ದೇವರ ಸ್ವರೂಪವೆನ್ನುವ ಭಾರತೀಯ ಜನತಾ ಪಕ್ಷಕ್ಕೆ ಕಾಣಿಸುತ್ತಿಲ್ಲವೇ. ಈ ವರ್ಗಾವಣೆಯನ್ನು ತಡೆಯುವ ಪ್ರಯತ್ನ ಮಾಡುವುದಿಲ್ಲವೆ…..?

– ಬಿ.ಆರ್.ನರಸಿಂಹಮೂರ್ತಿ

9448174932