ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ
ವಿಜಯ ದರ್ಪಣ ನ್ಯೂಸ್ … ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ ವಿಜಯಪುರ :2023 -24ನೇ ಸಾಲಿನಲ್ಲಿ ಜೆಸಿಐ ಅಧ್ಯಕ್ಷರ ನನ್ನ ಅಧಿಕಾರ ಅವಧಿಯಲ್ಲಿ 80000 ಪಾಯಿಂಟ್ ತೆಗೆದುಕೊಂಡಿದ್ದೆ ಇಂದಿನ ಅಧ್ಯಕ್ಷರು ಅರ್ಧವಾರ್ಷಿಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪಾಯಿಂಟ್ ತೆಗೆದುಕೊಂಡಿರುವುದು ಸಂತಸ ತರುವ ವಿಷಯವಾಗಿದೆ ಎಂದು ಜೆಸಿಐ ವಲಯ 14ರ ಅಧಿಕಾರಿಗಳಾದ ಎನ್ ಸಿ ಮುನಿವೆಂಕಟರಮಣ ತಿಳಿಸಿದರು. ಅವರು ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಯಲುವಹಳ್ಳಿ ರಸ್ತೆಯಲ್ಲಿರುವ ಪುರಸಭಾ ಸದಸ್ಯರು ಜೆಸಿಐ ಅಧ್ಯಕ್ಷರು ಆದ ಬೈರೇಗೌಡರವರ ಸ್ವಗೃಹದಲ್ಲಿ…