ವಿದ್ಯೆಗೆ ಮಹತ್ವ ಕೊಡಿ : ಅಶ್ವಿನಿ ಪುನೀತ್ ರಾಜಕುಮಾರ್
ವಿಜಯ ದರ್ಪಣ ನ್ಯೂಸ್… ವಿದ್ಯೆಗೆ ಮಹತ್ವ ಕೊಡಿ : ಅಶ್ವಿನಿ ಪುನೀತ್ ರಾಜಕುಮಾರ್ ಬೆಂಗಳೂರು:ವಿದ್ಯೆಗೆ ಮಹತ್ವ ಕೊಡಿ ವಿದ್ಯಾಭ್ಯಾಸದ ಕಡೆ ಗಮನವಿಡಿ ಉನ್ನತ ಸಾಧನೆ ಮಾಡಿ ಎಂದು ಎಂದು ಅಶ್ವಿನಿ ಪುನೀತ್ ರಾಜಕುಮಾರ್ ನುಡಿದರು. ಬೆಂಗಳೂರು ನಗರದ ಅವರ ಕಚೇರಿಯಲ್ಲಿ ಶ್ರೀ ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪುನೀತ ಪುಸ್ತಕ ಯೋಜನೆಯ ಅನ್ವಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರಕೋಶಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ನಾರಾಯಣ ಗುರು ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಪುನೀತ್ … Read more
