ರೇಷ್ಮೆ ಹುಳು ಸಾವನ್ನಪ್ಪಿ ನಷ್ಟ ಅನುಭವಿಸಿದ ಕನ್ನಮಂಗಲದ ರೈತನಿಗೆ ಸಾಂತ್ವನ
ವಿಜಯ ದರ್ಪಣ ನ್ಯೂಸ್.. ರೇಷ್ಮೆ ಹುಳು ಸಾವನ್ನಪ್ಪಿ ನಷ್ಟ ಅನುಭವಿಸಿದ ಕನ್ನಮಂಗಲದ ರೈತನಿಗೆ ಸಾಂತ್ವನ ಶಿಡ್ಲಘಟ್ಟ : ಹಿಪ್ಪುನೇರಳೆ ಸೊಪ್ಪಿಗೆ ದುಷ್ಕರ್ಮಿಗಳಾರೋ ರಾಸಾಯನಿಕ ಸಿಂಪಡಣೆ ಮಾಡಿದ್ದು, ರೇಷ್ಮೆ ಹುಳು ಸಾವನ್ನಪ್ಪಿರುವ ಕನ್ನಮಂಗಲದ ರೈತ ಗಂಗರಾಜು ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ ರೈತ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಳುವನಹಳ್ಳಿ ಲೊಕೇಶ್‌ಗೌಡ ಸಾಂತ್ವಾನ ಹೇಳಿದರು. ಆನಂತರ ರೇಷ್ಮೆ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ,ರೈತನಿಗೆ ನಷ್ಟ ಪರಿಹಾರ ನೀಡುವಂತೆ ಚರ್ಚಿಸಿ, ಹಿಪ್ಪುನೇರಳೆ ಸೊಪ್ಪಿಗೆ ರಾಸಾಯನಿಕ ಸಿಂಪಡಣೆಯಾಗಿ ರೇಷ್ಮೆ ಹುಳು ಸಾವನ್ನಪ್ಪಿ … Read more





