ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿ 100ರೂ ಸರ್ಕಾರ ಮತ್ತು ಬಣ್ಣಾರಿ ಸಕ್ಕರೆ ಕಾರ್ಖಾನೆ ತಕ್ಷಣ ಬಿಡುಗಡೆಗೊಳಿಸಲು ತಹಸೀಲ್ದಾರ್ ಗೆ ಮನವಿ
ವಿಜಯ ದರ್ಪಣ ನ್ಯೂಸ್…. ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿ 100ರೂ ಸರ್ಕಾರ ಮತ್ತು ಬಣ್ಣಾರಿ ಸಕ್ಕರೆ ಕಾರ್ಖಾನೆ ತಕ್ಷಣ ಬಿಡುಗಡೆಗೊಳಿಸಲು ತಹಸೀಲ್ದಾರ್ ಗೆ ಮನವಿ ತಾಂಡವಪುರ ಜೂನ್ 06: ಸರ್ಕಾರಿ ಆದೇಶದಂತೆ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿ ಲಾಭಾಂಶ 100ರೂ ಸರ್ಕಾರ ಮತ್ತು ಬಣ್ಣಾರಿ ಸಕ್ಕರೆ ಕಾರ್ಖಾನೆ ತಕ್ಷಣ ಬಿಡುಗಡೆಗೊಳಿಸಲು ಒತ್ತಾಯಿಸಿ ತಹಸೀಲ್ದಾರ್ ಗೆ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಭಾಗ್ಯರಾಜು ಮನವಿ ಸಲ್ಲಿಸಿದರು ತಾಲೂಕು ಕಚೇರಿಯ ಮುಂದೆ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ … Read more





