ನಿನ್ನ ಜೊತೆಗಿದ್ದು…..
ವಿಜಯ ದರ್ಪಣ ನ್ಯೂಸ್…. ನಿನ್ನ ಜೊತೆಗಿದ್ದು….. ನಿನ್ನ ಜೊತೆಗಿದ್ದು…. ನಿನ್ನೊಂದಿಗೆ ಇರುವಾಗ, ನನಗನಿಸಿದ್ದಿದೆ— ದಿಕ್ಕುಗಳು ಹತ್ತಿರವಾಗಿವೆ, ಪ್ರತಿಯೊಂದು ದಾರಿಯೂ ಚಿಕ್ಕದಾಗಿದೆ, ಮತ್ತು ಈ ಜಗತ್ತು ಕುಗ್ಗದೆ ಒಂದು ಅಂಗಳದಷ್ಟೇ ಆಗಿದೆ— ಅದು ಜನಜಂಗುಳಿಯಿಂದ ತುಂಬಿಹೋಗಿದೆ; ಎಲ್ಲಿಯೂ ಏಕಾಂತವಿಲ್ಲ, ಹೊರಗೂ ಇಲ್ಲ, ಒಳಗೂ ಇಲ್ಲ. ಎಲ್ಲವೂ ಗಾತ್ರದಲ್ಲಿ ಚಿಕ್ಕದಾಗಿವೆ; ಮರಗಳು ಎಷ್ಟು ಚಿಕ್ಕವಾಗಿವೆಯೆಂದರೆ ನಾನು ಅವುಗಳ ತುದಿಯ ಮೇಲೆ ಕೈಯಿಟ್ಟು ಆಶೀರ್ವದಿಸಬಲ್ಲೆ, ಆಕಾಶವು ನನ್ನ ಎದೆಗೆ ತಾಗುತ್ತಿದೆ, … Read more





