ಮಳೆಗಾಗಿ ದೇವರಮಳ್ಳೂರಿನಲ್ಲಿ ಮಳೆರಾಯನ ಪೂಜೆ .
ವಿಜಯ ದರ್ಪಣ ನ್ಯೂಸ್… ಮಳೆಗಾಗಿ ದೇವರಮಳ್ಳೂರಿನಲ್ಲಿ ಮಳೆರಾಯನ ಪೂಜೆ ಶಿಡ್ಲಘಟ್ಟ : ಮಳೆಗಾಲ ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ತಾಲ್ಲೂಕಿನ ದೇವರ ಮಳ್ಳೂರು ಗ್ರಾಮದಲ್ಲಿ ಸುಮಂಗಲಿ ಮಹಿಳೆಯರು ಐದು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದ ಹಿರಿಯರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಯನ್ನು ಮಹಿಳೆಯರು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಗ್ರಾಮದ ನಡು ರಸ್ತೆಯಲ್ಲಿ ಮಳೆರಾಯನ ಚಿತ್ರದ ರಂಗೋಲಿ ಬಿಡಿಸಿ, ಕಳಸ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ ಕಳಸದ ಸುತ್ತ … Read more





