ಸೊಣ್ಣೇನಹಳ್ಳಿಯಲ್ಲಿ ನವಗ್ರಹ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ವಿಜೃಂಭಣೆ
ವಿಜಯ ದರ್ಪಣ ನ್ಯೂಸ್…. ಸೊಣ್ಣೇನಹಳ್ಳಿಯಲ್ಲಿ ನವಗ್ರಹ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ವಿಜೃಂಭಣೆ ಶಿಡ್ಲಘಟ್ಟ : ಶ್ರೀಸೀತಾರಾಮಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನವಗ್ರಹಗಳ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ಹಾಗೂ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನೆರವೇರಿದವು. ದೇವಾಲಯದ ಆವರಣದಲ್ಲಿದ್ದ ಹಳೆಯ ಅಶ್ವತ್ಥಕಟ್ಟೆಯ ಶಿಲೆಯು ಶಿಥಿಲಗೊಂಡ ಹಿನ್ನೆಲೆಯಲ್ಲಿ, ಹಳೆಯ ಶಿಲೆಯನ್ನು ಬದಲಾಯಿಸಿ ಕಾಂಕ್ರೀಟ್ ಕಾಮಗಾರಿಯೊಂದಿಗೆ ಅಶ್ವತ್ಥಕಟ್ಟೆಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ. ಗ್ರಾಮದಲ್ಲಿದ್ದ ನವಗ್ರಹ ಮೂರ್ತಿಗಳ ಕೊರತೆಯನ್ನು ನೀಗಿಸಲು ನವಗ್ರಹಗಳ ನೂತನ ಮೂರ್ತಿಗಳನ್ನು ಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು. ಆಗಸ್ಟ್ 23 ರಿಂದ … Read more





