ಶಿವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ವಾರ್ಷಿಕ ಮಹಾ ಸಭೆ
ವಿಜಯ ದರ್ಪಣ ನ್ಯೂಸ್…. ಶಿವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ವಾರ್ಷಿಕ ಮಹಾ ಸಭೆ ಶಿವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷ ಎಸ್ ವಿ ಸುರೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ ಸಂಘವು ಪ್ರಸ್ತುತ ವರ್ಷ 886690/- ರೂಗಳ ನಿವ್ವಳ ಲಾಭ ಗಳಿಸಿರುವುದು ಹೆಮ್ಮೆಯ ವಿಷಯ ಸಂಘವು ಸ್ವಂತ ಕಟ್ಟಡ ಹೊಂದಿದ್ದು ಬ್ಯಾಂಕ್ ನಲ್ಲಿ 23 ಲಕ್ಷಕ್ಕು ಹೆಚ್ಚು ಹಣ ಉಳಿತಾಯವಿದೆ ನಿತ್ಯ … Read more





