ಶ್ರದ್ದೆಯ ಅರ್ಥ ಮೂಢನಂಬಿಕೆಯಲ್ಲ : ಸ್ವಾಮಿ ವಿವೇಕಾನಂದ…..
ವಿಜಯ ದರ್ಪಣ ನ್ಯೂಸ್ ಅಯೋಧ್ಯೆ ಕಾಂಡದ ಮಂತ್ರಾಕ್ಷತೆಯ ಭಕ್ತಿ ಭಾವದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯನ್ನು ನೆನೆಯುತ್ತಾ…… ನಾನು ಕಂಡಂತೆ ಸುಮಾರು ವರ್ಷಗಳಿಂದ ಬಹುತೇಕ ಎಲ್ಲಾ ಜನಪ್ರಿಯ ಪಕ್ಷದ ರಾಜಕಾರಣಿಗಳು ಚುನಾವಣಾ ಸಮಯದಲ್ಲಿ, ಫಲಿತಾಂಶಗಳ ದಿನಗಳಲ್ಲಿ, ಮಂತ್ರಿಮಂಡಲ ರಚನೆ, ವಿಸ್ತರಣೆ ಮತ್ತು ಪುನರ್ ರಚನೆಯ ಸಂದರ್ಭದಲ್ಲಿ, ತಮ್ಮ ಹುಟ್ಟು ಹಬ್ಬದ ಸನ್ನಿವೇಶದಲ್ಲಿ ತಿರುಪತಿ, ಧರ್ಮಸ್ಥಳ, ಮಂತ್ರಾಲಯ, ವೈಷ್ಣವೋದೇವಿ, ಕಾಶಿ, ಸುಬ್ರಮಣ್ಯ, ಇನ್ನು ಮುಂದೆ ಅಯೋಧ್ಯೆ ಹೀಗೆ ಮುಂತಾದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಹೋಗಿ ದೇವರಿಗೆ ಕಾಣಿಕೆ ನೀಡಿ ತಮ್ಮ…