ಅರಣ್ಯ ಭೂಮಿ ಒತ್ತುವರಿ.. ಸಂಪೂರ್ಣ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಅರಣ್ಯ ಇಲಾಖೆಗೆ ಆದೇಶ *.
ವಿಜಯ ದರ್ಪಣ ನ್ಯೂಸ್ *ಮಡಿಕೇರಿ ನಗರದಲ್ಲಿ ಒಟ್ಟು 282. 50 ಎಕರೆ ಅರಣ್ಯ ಭೂಮಿ ಒತ್ತುವರಿ.. ಸಂಪೂರ್ಣ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಅರಣ್ಯ ಇಲಾಖೆ ಆದೇಶ. ತಡವಾಗಿ ಸಂಪೂರ್ಣ ಸರ್ವೆಗೆ ಮುಂದಾದ ಅರಣ್ಯ ಇಲಾಖೆ*. ಮಡಿಕೇರಿ ನಗರದ, ಚೈನ್ ಗೇಟ್, ಅರಣ್ಯ ಭವನ ಸುತ್ತಮುತ್ತ, ಮೆನ್ಸ್ ಕಾಂಪೌಂಡಿನ ಮೇಲ್ಭಾಗ, ಕನ್ನಂಡಬಣೆ ಗಡಿಭಾಗ ಸೋಮವಾರಪೇಟೆ ರಸ್ತೆ ಚೌಕ, ಕರಣಂಗೇರಿ ವ್ಯಾಪ್ತಿ ಸೇರಿದಂತೆ ಒಟ್ಟು 282. 50 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮನೆ ಹಾಗೂ ಕಟ್ಟಡವನ್ನು…