ಬ್ರಾಂಡ್ ಬೆಂಗಳೂರು……
ವಿಜಯ ದರ್ಪಣ ನ್ಯೂಸ್ ಬ್ರಾಂಡ್ ಬೆಂಗಳೂರು…… ಏನ್ರೀ ಹಾಗಂದ್ರೇ, ಬೆಂಗಳೂರು ಅತ್ಯಂತ ಸುಂದರ ನಗರ ಎಂದೇ, ಬೆಂಗಳೂರು ಅತ್ಯಂತ ಶುದ್ಧ ಸ್ವಚ್ಛ ನಗರ ಎಂದೇ, ಬೆಂಗಳೂರಿನಲ್ಲಿ ಅತ್ಯುತ್ತಮ ಗುಣಮಟ್ಟದ ಗಾಳಿ ಇದೆ ಎಂದೇ, ಅತ್ಯುತ್ತಮ ಗುಣಮಟ್ಟದ ದಿನದ 24 ಗಂಟೆಯೂ ನಿರಂತರವಾಗಿ ಹರಿಯುವ ನೀರಿನ ಸೌಕರ್ಯವಿದೆ ಎಂದೇ, ಬೆಂಗಳೂರು ಅತ್ಯಂತ ವಿಶಾಲವಾದ ಪ್ರದೇಶ ಹೊಂದಿದೆ ಎಂದೇ, ಬೆಂಗಳೂರು ಸಂಪೂರ್ಣ ಹಸಿರುಮಯವಾಗಿದೆ ಎಂದೇ, ಬೆಂಗಳೂರಿನಲ್ಲಿ ಹವಾನಿಯಂತ್ರಿತ ವಾತಾವರಣ ಇದೆ ಎಂದೇ, ಬೆಂಗಳೂರು ಅತ್ಯಂತ ಸುರಕ್ಷಿತವಾಗಿದೆ ಎಂದೇ, ಬೆಂಗಳೂರಿನ ಆಡಳಿತದಲ್ಲಿ…