ಪ್ರಶ್ನಿಸುವುದು ಅರಿವಿನ ಹೆಬ್ಬಾಗಿಲಾಗಬೇಕೆ ಹೊರತು ಅಹಂಕಾರದ ತೋರು ಬೆರಳಾಗಬಾರದು……
ವಿಜಯ ದರ್ಪಣ ನ್ಯೂಸ್ ಪ್ರಶ್ನಿಸುವುದು ಅರಿವಿನ ಹೆಬ್ಬಾಗಿಲಾಗಬೇಕೆ ಹೊರತು ಅಹಂಕಾರದ ತೋರು ಬೆರಳಾಗಬಾರದು…… ” ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವಿದು ಕಲೆಯ ಬಲೆಯೊ “ ” ಕೈಮುಗಿದು ಒಳಗೆ ಬಾ ಯಾತ್ರಿಕನೆ ಇದು ಸಸ್ಯ ಕಾಶಿ “ ” ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ “…. ಕುವೆಂಪು ಅವರು ವಿವಿಧ ಸಂದರ್ಭದಲ್ಲಿ ಹೇಳಿರುವ ಅಥವಾ ಬರೆದಿರುವ ಮಾತುಗಳನ್ನು ವಿವಿಧ ರೀತಿಯಲ್ಲಿ ವಿವಿಧ ಸ್ಥಳಗಳಲ್ಲಿ ಈ ರೀತಿಯಾಗಿ ಉಪಯೋಗಿಸಿಕೊಳ್ಳಲಾಗಿದೆ. ಇದೀಗ ಇದರದೇ ಒಂದು ಭಾವದಲ್ಲಿ…