ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು…….
ವಿಜಯ ದರ್ಪಣ ನ್ಯೂಸ್….. ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು……. ವಿಷದ ಹಾಲಿಗೆ ಅಮೃತ ಸಿಂಚನ……. ಕಾಲ್ಪನಿಕ ದೈವ ಶಕ್ತಿಗೆ ಮಾನವೀಯತೆಯ ವಾಸ್ತವ ಶಕ್ತಿ……. ಹಿಂಸೆಯ ದಳ್ಳುರಿಗೆ ಅಹಿಂಸೆಯ ಎಳ್ಳು ನೀರು….. ರಾಮ ರಹೀಮರ ಹೆಣಕ್ಕೆ ತಾಯಿ ಕರುಳೇ ಪಣಕ್ಕೆ……. ದುಷ್ಟರೆಲ್ಲಾ ಬಲಶಾಲಿಗಳೇ ಸತ್ತವರೆಲ್ಲಾ ಬಡವರೇ…… ಒಂದೇ ಬಳ್ಳಿಯ ಹೂವುಗಳು ಒಂದೇ ತಾಯಿಯ ಮಕ್ಕಳು ಒಂದೇ ದೋಣಿಯ ಪಯಣಿಗರು…….. ಅದಕ್ಕಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ ಬನ್ನಿ ಬನ್ನಿ……… ಸಿನಿಮಾ ಮಾಡೋಣ ಬನ್ನಿ ಹೊಡೆದಾಟಗಳಿಲ್ಲದ – ರಕ್ತ ಚೆಲ್ಲದ – ಕುತಂತ್ರಗಳಿಲ್ಲದ…