ರೈತರು ಮತ ಹಾಕುವುದಕ್ಕಷ್ಟೇ ಸೀಮಿತ: ಪ್ರಕಾಶ್ ರಾಜ್
ವಿಜಯ ದರ್ಪಣ ನ್ಯೂಸ್…. ಭೂ ಸ್ವಾಧಿನ ವಿರೋಧಿ ಹೋರಾಟಕ್ಕೆ ಸಾವಿರ ದಿನ ರೈತರು ಮತ ಹಾಕುವುದಕ್ಕಷ್ಟೇ ಸೀಮಿತ: ಪ್ರಕಾಶ್ ರಾಜ್ ಚನ್ನರಾಯಪಟ್ಟಣ ಡಿಸೆಂಬರ್ 30: ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ನಡೆಸುತ್ತಿರುವ ಭೂ ಸ್ವಾಧಿನ ವಿರೋಧಿ ಹೋರಾಟ ಒಂದು ಸಾವಿರ ದಿನ ತಲುಪಿದ್ದು, ಚನ್ನರಾಯಪಟ್ಟಣ ಧರಣಿ ಸ್ಥಳದಲ್ಲಿ ರೈತರ ಬೃಹತ್ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಚಲನಚಿತ್ರ ನಟ ಪ್ರಕಾಶ್ ರಾಜ್ ಮಾತನಾಡಿ, ನಾನು ರೈತ ಅಲ್ಲ.. ಆದರೆ, ಸ್ವಲ್ಪ ಗಿಡಮರ ಬೆಳೆಸಿದ್ದೇನೆ;…