ಮಲಯಾಳಂ ಚಿತ್ರದಲ್ಲಿ ಗಮನ ಸೆಳೆದ ಕೊಡವ ಹಾಡು
ವಿಜಯ ದರ್ಪಣ ನ್ಯೂಸ್…. ಮಲಯಾಳಂ ಚಿತ್ರದಲ್ಲಿ ಗಮನ ಸೆಳೆದ ಕೊಡವ ಹಾಡು 24 ಗಂಟೆಯೊಳಗಡೆಯೇ ಟಾಪ್ ಟ್ರೆಂಡಿಂಗ್‌ನಲ್ಲಿದೆ ಈ ಹಾಡು ಕೊಡಗು: ಮಲಯಾಳಂ ಚಿತ್ರದಲ್ಲಿ ಕೊಡವ ಭಾಷೆಯ ಹಾಡು ಈಗ ಸಕತ್ ಟ್ರೆಂಡ್ ಆಗುತ್ತಿದೆ. ಬರಿ ಒಂದೆರಡು ಲೈನ್‌ಗಳಲ್ಲ ಇಡೀ ಹಾಡು ಕೊಡುವ ಭಾಷೆಯಲ್ಲಿದೆ, ಅಲ್ಲದೆ ಡ್ಯಾನ್ಸ್ ಸ್ಟೆಪ್ಸ್‌ಗೆ ಹೇಳಿ ಮಾಡಿಸಿದ ಹಾಡಿನಂತಿದೆ. ಈ ಹಾಡಿನಲ್ಲಿ ಕೊಡವರ ಮದುವೆ ಆಚರಣೆ ಅವರು ಧರಿಸುವ ಸಾಂಪ್ರದಾಯ ಉಡುಗೆ ಹೀಗೆ ಎಲ್ಲದರ ಚಿತ್ರಣ ಈ ಹಾಡಿನಲ್ಲಿದ್ದು ಮಲಯಾಳಂ ಚಿತ್ರದ ಈ…