ನಿಮ್ಮ ಸುತ್ತ ಎಲ್ಲರೂ ಇದ್ದಾರೆಂಬುದು ಭ್ರಮೆ.., ಆದರೆ ಯಾರೂ ಇಲ್ಲವೆಂಬುದು ವಾಸ್ತವ..!
ವಿಜಯ ದರ್ಪಣ ನ್ಯೂಸ್ … ನಿಮ್ಮ ಸುತ್ತ ಎಲ್ಲರೂ ಇದ್ದಾರೆಂಬುದು ಭ್ರಮೆ.., ಆದರೆ ಯಾರೂ ಇಲ್ಲವೆಂಬುದು ವಾಸ್ತವ..! ::::::::::::::::::::::::::::::::::::::::::::::; ನಮ್ಮ ಬದುಕಿನ ಫ಼್ಲಾಷ್ ಬ್ಯಾಕ್ ಅಥವಾ ಪ್ರೆಸೆಂಟ್ ಡೇಸ್ ಗಳತ್ತ ಹಾಗೇ ಸುಮ್ಮನೇ ಒಮ್ಮೆ ಕಣ್ಣಾಡಿಸಿದಾಗ ನಾವು ಇಷ್ಟಪಡದಿದ್ದರೂ ಒಂದು ಸರಳ ಸತ್ಯ ನಮ್ಮಲ್ಲಿ ಬಹುತೇಕರ ಅನುಭವಕ್ಕೆ ಬರುತ್ತೆ. ಅದೆಂದರೆ “ಎಲ್ಲರೂ ಇದ್ದಾರೆ ಆದರೆ ಯಾರೂ ಇಲ್ಲ ” ಎಂಬ ಅನಾಥ ಭಾವ ಅಥವಾ “ಎಲ್ಲವೂ ಇದೆ ಆದರೆ ಏನೂ ಇಲ್ಲ” ವೆಂಬ ವೈರಾಗ್ಯ ಪ್ರಜ್ಞೆ !…